ದರ್ಶನ್ ಬಗ್ಗೆ ಪೈಲ್ವಾನ್ ಕಿಚ್ಚ ಸುದೀಪ್ ಬಿಚ್ಚು ಮಾತು

Jul 5, 2019, 10:13 PM IST

ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರದ ಬಗ್ಗೆ ಸುವರ್ಣ ನ್ಯೂಸ್ ನೊಂದಿಗೆ ಮನದಾಳ ಹಂಚಿಕೊಂಡಿದ್ದಾರೆ. ಪೈಲ್ವಾನ್ ಗಾಗಿ ಸುದೀಪ್ ಮಾಡಿದ ಕಸರತ್ತುಗಳು ಏನು? ಯಾವೆಲ್ಲ ದೊಡ್ಡ ಕಲಾವಿದರೊಂದಿಗಿನ ಒಡನಾಟ ಹೇಗೆ? ಕ್ರಿಕೆಟ್ ವಿಶ್ವಕಪ್ ಕಿಚ್ಚನ ಕಣ್ಣಲ್ಲಿ.. ದರ್ಶನ್ ಬಗ್ಗೆ ಏನಂತಾರೆ?