Feb 26, 2021, 2:14 PM IST
ತೆಲುಗು ನಾಡಿನಲ್ಲಿ ಧೂಳ್ ಎಬ್ಬಿಸಲು ದರ್ಶನ್ ಸಜ್ಜಾಗಿದ್ದಾರೆ. ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆಂದು 70 ಬಸ್ನಲ್ಲಿ ಹೋರಟಿರುವ ಮಂದಿಗೆ ವೇದಿಕೆ ಮೇಲೆ ಇಬ್ಬರು ಸ್ಟಾರ್ ನಟರನ್ನು ನೋಡಲು ಹಾಗೂ ಭೇಟಿಯಾಗಲು ಬಂಪರ್ ಅವಕಾಶ. ಯಾರದು ಮತ್ತೊಬ್ಬ ಸ್ಟಾರ್ ನಟ? ಈ ವಿಡಿಯೋ ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment