ಟಾಲಿವುಡ್ ದಿಗ್ಗಜ ಪ್ರಭಾಸ್‌ಗೆ ಅನಾರೋಗ್ಯ: 'ಬಾಹುಬಲಿ'ಗೆ ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆ..!

ಟಾಲಿವುಡ್ ದಿಗ್ಗಜ ಪ್ರಭಾಸ್‌ಗೆ ಅನಾರೋಗ್ಯ: 'ಬಾಹುಬಲಿ'ಗೆ ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆ..!

Published : Aug 15, 2023, 09:08 AM IST

ನೀಲ್‌ರ ಸಲಾರ್‌ಗೆ ಎದುರಾಗುತ್ತಾ ಸಂಕಷ್ಟ..?
ಸಲಾರ್ ಪ್ರಮೋಷನ್ ಶುರುಮಾಡಿಲ್ಲ ಯಾಕೆ..?
ನಟ ಪ್ರಭಾಸ್‌ಗೆ ಮೊಣಕಾಲಿಗೆ ಆಪರೇಷನ್..!

ಡಾರ್ಲಿಂಗ್ ಪ್ರಭಾಸ್ ಸಿನಿ ಜಗತ್ತಿನಲ್ಲಿ ಬರೋಬ್ಬರಿ 20 ವರ್ಷ ಸವೆಸಿರೋ ಈ ಬಾಹುಬಲಿಗೆ ಈಗ ದೊಡ್ಡ ಚಾಲೆಂಜ್ ಒಂದು ಎದುರಾಗಿದೆ. ಆ ಚಾಲೇಂಜ್ ಏನು ಅಂತ ಕೇಳಿದ್ರೆ, ಪ್ರಭಾಸ್(Prabhas) ಫ್ಯಾನ್ಸ್ ಎದೆ ಗಡ್ಡಿ ಮಾಡ್ಕೋಬೇಕು. ಡಾರ್ಲಿಂಗ್ ಪ್ರಭಾಸ್ ಟಾಲಿವುಡ್ ಸಿನಿ ಜಗತ್ತಲ್ಲಿ ಉದಯಿಸಿರೋ ಮತ್ತೊಬ್ಬ ಸೂಪರ್ ಸ್ಟಾರ್. ತೆಲುಗು ದಿಗ್ಗಜ ನಟರ ಸಾಲಿನಯಲ್ಲಿ ನಿಂತಿರೋ ಡಾರ್ಲಿಂಗ್, ಈಗ ಸಲಾರ್ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ರು. ಆದ್ರೆ ಅಷ್ಟರಲ್ಲಾಗ್ಲೆ ಪ್ರಭಾಸ್‌ಗೆ ದೊಡ್ಡ ಸಂಕಷ್ಟ ಎದುರಾಗಿದೆ. ಪ್ರಭಾಸ್ ಅನಾರೋಗ್ಯಕ್ಕೆ(Ill Health) ತುತ್ತಾಗಿದ್ದಾರೆ. ಕಳೆದ ಇಪ್ಪತ್ತು ವರ್ಷದಿಂದ ಚಿತ್ರರಂಗದಲ್ಲಿ ದುಡಿದು ದಣಿದಿರೋ ಈ ಬಾಹುಬಲಿಯ ಬಾಹುಗಳಿಗೆ ಈಗ ರೆಸ್ಟ್ ಬೇಕಾಗಿದೆ. ಇದೇ ಕಾರಣಕ್ಕೆ ಪ್ರಭಾಸ್ ಈಗ ಅಮೆರಿಕಾದಲ್ಲಿ(America) ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಡಾರ್ಲಿಂಗ್ ಪ್ರಭಾಸ್ ಪ್ಯಾನ್ ಇಂಡಿಯಾದ ಆ್ಯಕ್ಷನ್ ಹೀರೋ. ಒಟ್ಟೊಟ್ಟಿಗೆ ಮೂರು ಸಿನಿಮಾಗಳಲ್ಲಿ ನಟಿಸುತ್ತಿರೋ ಡಾರ್ಲಿಂಗ್ ಬ್ಯುಸಿ ಶೆಡ್ಯೂಲ್‌ನಲ್ಲಿ ಓಡಾಟದ ಜೊತೆ ಜಿಮ್ ಮಾಡಿ ಈಗ ಮೊಣಕಾಲಿನ ನೋವಿನಿಂದ(Knee pain) ಬಳಲುತ್ತಿದ್ದಾರೆ. ಹೆಕ್ಟಿಕ್ ಶೆಡ್ಯೂಲ್‌ನಲ್ಲಿ ವರ್ಕ್ ಮಾಡುತ್ತಿದ್ದ ಪ್ರಭಾಸ್‌ಗೆ ಮೊಣಕಾಲಿನ ನೋವಿನ ಜೊತೆಗೆ ಕೆಲ ಆರೋಗ್ಯ ಸಮಸ್ಯೆಗಳು ಇವೆ. ಇದನ್ನೆಲ್ಲಾ ಪರಿಹರಿಸಿಕೊಳ್ಳಲು ಸಿನಿಮಾ ಕೆಲಸದಿಂದ ಬಿಗ್ ಬ್ರೇಕ್ ಬಯಸಿದ್ದಾಂತೆ ಯಂಗ್ ರೆಬಲ್ ಸ್ಟಾರ್. ಹೀಗಾಗಿ ಈಗ ಮುಂದಿನ ತಿಂಗಳು ರಿಲೀಸ್ ಆಗೋ ಸಲಾರ್  ಕಥೆ ಏನು ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ.

ಇದನ್ನೂ ವೀಕ್ಷಿಸಿ:  Panchanga: ತುಲಾ ರಾಶಿಯವರಿಗೆ ಹಣಕಾಸಿನ ಅನುಕೂಲ, ನಿಮ್ಮ ಮಾತಿನಿಂದ ತೊಡಕಾಗುವ ಸಾಧ್ಯತೆ

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more