ಕನ್ನಡದ ನಟಿ ಶ್ರೀಲೀಲಾ ಕೆನ್ನೆಗೆ ಬಾರಿಸಿದ್ರಾ ತೆಲುಗು ನಟ ನಂದಮೂರಿ ಬಾಲಕೃಷ್ಣ?

May 30, 2023, 2:00 PM IST

ಟಾಲಿವುಡ್ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ಕನ್ನಡದ ನಟಿ ಲೀಲಾ ಸೊಸೆಯಾಗಿ ನಟಿಸುತ್ತಿದ್ದಾರೆ. ಸಿನಿಮಾ ಸೆಟ್‌ನಲ್ಲಿ ಶ್ರೀಲೀಲಾ ಕೆನ್ನೆಗೆ ಬಾಲಕೃಷ್ಣ ಬಾರಿಸಿದ್ದಾರಂತೆ. ಈ ಮ್ಯಾಟರ್ ಟಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ವರೆಗೂ ಸುದ್ದಿಯಾಗುತ್ತಿದೆ. ಇಷ್ಟೊಂದು ಕೋಪ ಮಾಡಿಕೊಂಡಿದ್ದು ಸರಿನಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. 

ಎದೆಯೊಳಗಿದ್ದ ಅಪ್ಪು ಈಗ ಎದೆಯ ಮೇಲೆ: ವೀರ ಸಾವರ್ಕರ್ ಆಗಲಿದ್ದಾರೆ ರಾಮ್ ಚರಣ್ ತೇಜ!