ಸ್ಯಾಂಡಲ್‌ವುಡ್‌ನಲ್ಲಿ ಶುರುವಾಯ್ತು ಮಾರ್ಟಿನ್ ಸೌಂಡ್! ಆಡಿಯೋ ಹಕ್ಕಿನಲ್ಲಿ ಕೋಟಿ ಬೆಲೆ ಪಡೆದ ಧ್ರುವ ಸಿನಿಮಾ..!

ಸ್ಯಾಂಡಲ್‌ವುಡ್‌ನಲ್ಲಿ ಶುರುವಾಯ್ತು ಮಾರ್ಟಿನ್ ಸೌಂಡ್! ಆಡಿಯೋ ಹಕ್ಕಿನಲ್ಲಿ ಕೋಟಿ ಬೆಲೆ ಪಡೆದ ಧ್ರುವ ಸಿನಿಮಾ..!

Published : Jan 08, 2024, 11:14 AM IST

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಮಾರ್ಕೇಟ್ ದೊಡ್ಡದಿದೆ. ಬ್ಯ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಡೋ ಧ್ರುವ ಬಾಕ್ಸಾಫಿಸ್ ಕೊಳ್ಳೆ ಹೊಡೆಯೋದ್ರಲ್ಲಿ ಎತ್ತಿದ ಕೈ. ಧ್ರುವನ ಸಿನಿಮಾಗಳು ರಿಲೀಸ್‌ಗೂ ಮೊದಲೇ ಬ್ಯೂಸಿನೆಸ್ ಮಾಡೋದು ವಾಡಿಕೆ. ಈಗ ಮಾರ್ಟಿನ್ ಸಿನಿಮಾ ಕೂಡ ರಿಲೀಸ್ ಮೊದಲೇ ದೊಡ್ಡ ಬ್ಯೂಸಿನೆಸ್ ಮಾಡೋ ಸೂಚನೆ ಕೊಟ್ಟಿದೆ. ಮಾರ್ಟಿನ್ ಸಿನಿಮಾದ ಆಡಿಯೋ ರೈಟ್ಸ್ ಕೋಟಿ ಬೆಲೆಗೆ ಸೇಲ್ ಆಗಿದೆ.

ಧ್ರುವ ಸರ್ಜಾ ನಟನೆಯ 'KD' ಸಿನಿಮಾ ಶುರುವಾದ ಬಳಿಕ ಮಾರ್ಟಿನ್ ಸಿನಿಮಾ(Martin movie) ಬಗ್ಗೆ ಟಾಕ್ ಕಡಿಮೆ ಆಗಿತ್ತು. ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ ಮಾರ್ಟಿನ್ ರಿಲೀಸ್ ಬಗ್ಗೆ ಯಾವ್ದೇ ಸುಳಿವಿಲ್ಲ. ಆದ್ರೆ ಮಾರ್ಟಿನ್ ಬಗ್ಗೆ ಈಗ ಬಿಗ್ ಅಪ್ಡೇಟ್ ಬಂದಿದೆ. ಮಾರ್ಟಿನ್ ಆಡಿಯೋ ಹಕ್ಕು ಮಾರಾಟ(Audie Rights sale) ಆಗಿದೆ. ಬರೋಬ್ಬರಿ 9 ಕೋಟಿ ಕೊಟ್ಟು 'ಸರೆಗಮ' ಕಂಪೆನಿ(Saregama company) ಮಾರ್ಟಿನ್ ಪ್ಯಾನ್ ಇಂಡಿಯಾ  ಆಡಿಯೋ ಖರೀದಿಸಿದೆ. ಧ್ರುವ ಸರ್ಜಾ ಸಿನಿಮಾಗಳಲ್ಲಿ ಹಾಡುಗಳು ಹಿಟ್ ಆಗ್ತಾವೆ. ಅದ್ಧೂರಿ, ಬಹದ್ಧೂರ್, ಭರ್ಜರಿ, ಪೊಗರು, ಸಿನಿಮಾಗಳಲ್ಲಿ ಹಾಡುಗಳು ಇಂದಿಗೂ ಟ್ರೆಂಡಿಂಗ್. ಹೀಗಾಗಿ ಈಗ ಮಾರ್ಟಿನ್ ಸಾಂಗ್ಸ್ ದೊಡ್ಡ ಬೆಲೆಗೆ ಸೇಲ್ ಆಗಿದೆ. ಅದರಲ್ಲೂ ಮಾರ್ಟಿನ್ ಡೈರೆಕ್ಟರ್ ಎ.ಙಇ ಅರ್ಜುನ್ ಲಿರಿಕ್ ರೈಟರ್ ಕೂಡ ಹೌದು, ಎ.ಪಿ ಅರ್ಜುನ್ ಸಾಹತ್ಯದ ಹಲವು ಮೆಲೋಡಿ, ಮಾಸ್ ಹಾಡುಗಳು ಹಿಟ್ ಆಗಿವೆ. ಹೀಗಾಗಿ ಮಾರ್ಟಿನ್ ಹಾಡುಗಳ ದಿಬ್ಬಣ ಜೋರಾಗೆ ಇರುತ್ತೆ. ಮಾರ್ಟಿನ್ ಸಿನಿಮಾ ಒಂದು ಹಾಡಿನ ಶೂಟಿಂಗ್ ಮಾತ್ರ ಭಾಗಿ ಇದೆ. ನಿರ್ಮಾಪಕ ಉದಯ್ ಕೆ ಮೆಹ್ತ ಆಡಿಯೋ ರೈಟ್ಸ್ 9 ಕೋಟಿಗೆ ಸೇಲ್ ಆಗಿದ್ದಕ್ಕೆ ಫುಲ್ ಖುಷ್ ಆಗಿದ್ದಾರೆ. ಮಣಿಶರ್ಮ ಸಂಗೀತ ನಿರ್ದೇಶನದಲ್ಲಿ ಎಲ್ಲಾ ಹಾಡುಗಳು ಮೂಡಿಬಂದಿದ್ದು, ಮಾರ್ಟಿನ್ಗೆ  ರವಿ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಈ ವರ್ಷದ ಯುಗಾಧಿ ಹಬ್ಬಕ್ಕೆ ಮಾರ್ಟಿನ್ ರಿಲೀಸ್ ಮಾಡೋ ಪ್ಲಾನ್ ಆಗ್ತಿದೆ.

ಇದನ್ನೂ ವೀಕ್ಷಿಸಿ:  Vijay-Rashmika Engagement: ಶ್ರೀವಲ್ಲಿಗೆ ಕಂಕಣ ಭಾಗ್ಯ..ಎಂಗೇಜ್‌ಮೆಂಟ್ ಸುದ್ದಿ ವೈರಲ್..!

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more