ಸಿನಿಮಾ ಇಲ್ಲ..ಪ್ರೇಕ್ಷಕರೂ ಇಲ್ಲ..ಥಿಯೇಟರ್ಸ್ ಬಂದ್..? ರಾಜ್ಯಾದ್ಯಂತ ಬಾಗಿಲು ಮುಚ್ಚಿದ ಟಾಕೀಸ್‌ಗಳೆಷ್ಟು..?

May 26, 2024, 8:43 AM IST

ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಚಿತ್ರರಂಗದಲ್ಲಿ(Film Industry) ಬರಗಾಲ ಶುರುವಾಗಿದ್ದು, ರಾಜ್ಯದ್ಯಂತ ಸಿನಿಮಾ ಥಿಯೇಟರ್‌ಗಳು ಬಂದ್(Theaters Bandh) ಆಗಿವೆ. ಕನ್ನಡದ(Kannada) ಬಿಗ್‌ ಸ್ಟಾರ್‌ಗಳ ಸಿನಿಮಾಗಳು ಬರುತ್ತಿಲ್ಲ. ಹೊಸಬರ ಸಿನಿಮಾಗಳು ಸಿನಿಮಾ ಹಾಲ್‌ಗಳಲ್ಲಿ ನಿಲ್ಲುತ್ತಿಲ್ಲ. ಹೀಗಾಗಿ ಥಿಯೇಟರ್‌ಗಳು ಸಿನಿಮಾ, ಪ್ರೇಕ್ಷಕರಿಲ್ಲದೇ ಬಿಕೋ ಎನ್ನುತ್ತಿವೆ. ಇನ್ನು ತೆಲಂಗಾಣದಲ್ಲಿ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ಬಂದ್‌ ಆಗಿವೆ. ಬಿಡುಗಡೆಯಾಗಿರುವ 110 ಸಿನಿಮಾಗಳಲ್ಲಿ ಕೇವಲ 100 ಕೋಟಿಯೂ ಗಳಿಕೆಯಾಗಿಲ್ಲ. ರಾಜ್ಯದಲ್ಲಿರುವ 650 ಥಿಯೇಟರ್‌ಗಳ ಪೈಕಿ ಕೆಲವು ಮುಚ್ಚಿವೆ.

ಇದನ್ನೂ ವೀಕ್ಷಿಸಿ:  Weekly-Horoscope: ಈ ರಾಶಿಯವರಿಗೆ ವಾರ ಪೂರ್ತಿ ಸಾಲ-ಶತ್ರುಗಳ ಕಾಟವಿದ್ದು, ವೃತ್ತಿಯಲ್ಲಿ ಅಸಮಾಧಾನವಿರಲಿದೆ..