ಸ್ಟಾರ್‌ವಾರ್‌ನಿಂದ ದೂರ ಉಳಿದ ಸುದೀಪ್..! ಪೈಪೋಟಿಗೆ ಬಿದ್ದು ಸಿನಿಮಾ ಅಪ್‌ಡೇಟ್ ಕೊಡಲ್ಲ ಎಂದ ಕಿಚ್ಚ..!

ಸ್ಟಾರ್‌ವಾರ್‌ನಿಂದ ದೂರ ಉಳಿದ ಸುದೀಪ್..! ಪೈಪೋಟಿಗೆ ಬಿದ್ದು ಸಿನಿಮಾ ಅಪ್‌ಡೇಟ್ ಕೊಡಲ್ಲ ಎಂದ ಕಿಚ್ಚ..!

Published : Feb 10, 2024, 11:39 AM ISTUpdated : Feb 10, 2024, 11:40 AM IST

ಚಿತ್ರರಂಗದಲ್ಲಿ ಸ್ಟಾರ್ ವಾರ್ ಸರ್ವೇ ಸಾಮಾನ್ಯ. ತೆಲುಗು, ತಮಿಳು ಚಿತ್ರರಂಗದಲ್ಲಿ ನಡೆಯೋ  ಸ್ಟಾರ್ ವಾರ್ ಫ್ಯಾನ್ಸ್ ವಾರ್ ನೋಡಿದ್ರೆ ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ವಾರ್ ಸ್ವಲ್ಪ ಕಮ್ಮಿನೇ ಇದೆ. ಆದ್ರೂ ಆಗಾಗ ಸ್ಟಾರ್ ಸಿನಿಮಾಗಳ ಮಧ್ಯೆ ವಾರ್ ಆಗಿದ್ದನ್ನ ನೋಡಿದ್ದೇವೆ.

ಚಿತ್ರರಂಗದಲ್ಲಿ ಸ್ಟಾರ್ ವಾರ್ ಪೈಪೋಟಿ ಇರಬೇಕು. ಪೈಪೋಟಿ ಇದ್ರೇನೆ ಅದ್ಭುತ ಸಿನಿಮಾಗಳ ಬರೋದಕ್ಕೆ ಸಾಧ್ಯ. ಆದ್ರೆ ಪೈಪೋಟಿ ಹೆಲ್ತಿಯಾಗಿರಬೇಕು. ಭಟ್ ಸ್ಟಾರ್ ಫ್ಯಾನ್ಸ್ ಇದನ್ನ ವೈಯಕ್ತಿಯವಾಗಿ ತೆಗೆದುಕೊಂಡು ವಾರ್‌ಗೆ ಇಳಿತಾರೆ. ಈಗ ಚಿತ್ರರಂಗದಲ್ಲಿರೋ ಪೈಪೋಟಿ ಬಗ್ಗೆ ಕನ್ನಡದ ಬಿಗ್ ಸ್ಟಾರ್ ಕಿಚ್ಚ(Sudeep) ಬಾಯ್ಬಿಟ್ಟಿದ್ದಾರೆ. ಪೈಪೋಟಿಗೆ ಬಿದ್ದು ಸಿನಿಮಾ ಅಪ್ಡೇಟ್ ಕೊಡೋಕೆ ಆಗಲ್ಲ ಎಂದಿದ್ದಾರೆ ಬಾದ್ ಷಾ. ಸಾಮಾನ್ಯವಾಗಿ ನೆಚ್ಚಿನ ನಟರ ಸಿನಿಮಾಗಳ ಶೂಟಿಂಗ್ ನಡೆಯುತ್ತಿದ್ದರೆ, ಅದು ಯಾವಾಗ ತೆರೆಗೆ ಬರಲಿದೆ.? ಫಸ್ಟ್ ಲುಕ್ ಯಾವಾಗ ರಿಲೀಸ್..? ಟೀಸರ್ ಯಾವಾಗ ಬರತ್ತೆ..? ಹೀಗೆ ನಾನಾ ಪ್ರಶ್ನೆಗಳನ್ನು ಫ್ಯಾನ್ಸ್ ಕೇಳುತ್ತಾರೆ. ಇದೀಗ ನಟ 'ಕಿಚ್ಚ' ಸುದೀಪ್ ಅವರಿಗೂ ಇಂಥದ್ದೇ ಪ್ರಶ್ನೆ ಬಂದಿತ್ತು. ದರ್ಶನ್ ನಟನೆಯ ಕಾಟೇರ ಸಿನಿಮಾ ರಿಲೀಸ್ ಆಗಿ ಹಿಟ್ ಆಗಿದೆ ನೀವು ಮ್ಯಾಕ್ಸ್ ಅಪ್ಡೇಟ್ ಕೊಡಿ ಫ್ಯಾನ್ಸ್(Fans) ಅಂತ ಫ್ಯಾನ್ಸ್ ಕೇಳಿದ್ರು. ಇದನ್ನ ನೋಡುತ್ತಿದ್ದಂತೆ ಗರಂ ಆದ ಕಿಚ್ಚ 'ಪೈಪೋಟಿಗೋಸ್ಕರ(Competition) ಸಿನಿಮಾದ ಅಪ್‌ಡೇಟ್ ಕೊಡಲು ಸಾಧ್ಯವಿಲ್ಲ..' ಅಂತ ನೇರವಾಗಿ ಫ್ಯಾನ್ಸ್‌ಗೆ ಹೇಳಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ಗಳ ಮಧ್ಯೆಯ ಪೈಪೋಟಿಗೆ ಹಲವಾರು ಉದಹಾರಣೆಗಳಿವೆ. ರಾಜ್ ಕುಮಾರ್ ವಿಷ್ಣುವರ್ಧನ್ ಮಧ್ಯೆಯೂ ಪೈಪೋಟಿ ಇತ್ತು. ಈಗಿನ ಸ್ಟಾರ್ಸ್ ಯಶ್ ದರ್ಶನ್, ಸುದೀಪ್ ಧ್ರುವ ಸಿನಿಮಾಗಳ ಮಧ್ಯೆಯೂ ಪೈಪೋಟಿ ಏರ್ಪಟ್ಟಿದ್ದಿದೆ. ಆದ್ರೆ ಅದೆಲ್ಲಾ ಹೆಲ್ತಿಯಾಗಿರೋ ಪೈಪೋಟಿ ಅನ್ನೋದು ಫ್ಯಾನ್ಸ್ ಅರ್ಥಮಾಡಿಕೊಂಡ್ರೆ, ಫ್ಯಾನ್ಸ್‌ಗಳ ಮಧ್ಯೆ ನಡೆಯೋ ವಾರ್ ಕಡಿಮೆ ಆಗ್ಬಹುದೇನೋ. ಇದಕ್ಕೆ ಕಿಚ್ಚ ಹೇಳಿದ್ದು ಪೈಪೋಟಿಗೆ ಬಿದ್ದು ಸಿನಿಮಾ ಅಪ್ಡೇಟ್ ಕೊಡೋಕೆ ಆಗಲ್ಲ ಅಂತ.

ಇದನ್ನೂ ವೀಕ್ಷಿಸಿ:  Vijay- Vishal: ಕಾಲಿವುಡ್‌ನಲ್ಲಿ ಸ್ಟಾರ್‌ಗಳ ರಾಜಕೀಯ ದಂಗಲ್..! ವಿಜಯ್ ರಾಜಕೀಯ ಎಂಟ್ರಿ, ವಿಶಾಲ್‌ಗೆ ಉರಿ ಉರಿ..!

05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
Read more