Radhika Pandit selfie: ಸೆಲ್ಫಿಗೆ ಪೋಸ್ ಕೊಡಿ ಅಂದ್ರೆ ಯಶ್ ಏನ್ ಮಾಡ್ತಾರೆ ನೋಡಿ!

Dec 11, 2021, 5:01 PM IST

ಸ್ಯಾಂಡಲ್‌ವುಡ್ ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಡಿಸೆಂಬರ್ 9ರಂದು 5ನೇ ವರ್ಷದ ವಿವಾಹ ವರ್ಷಿಕೋತ್ಸವ (Wedding Anniversary) ಆಚರಿಸಿಕೊಂಡಿದ್ದಾರೆ. ತಡಲ ತೀರದಲ್ಲಿ ಕುಳಿತು ಎಂಜಾಯ್ ಮಾಡಿದ್ದಾರೆ. ಹಾಗೆಯೇ ಫ್ಲೋಟಿಂಗ್ ಬೋಟ್‌ ಮೇಲೆ ಡಿನ್ನರ್ ಮಾಡಿದ್ದಾರೆ. ಈ ವೇಳೆ ರಾಧಿಕಾ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುವಾಗ ಯಶ್ ಮಾಡಿರುವ ತುಂಟಾಟ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment