ಅಪ್ಪು ಕೊನೆಯ ಕರೆ ಯಾರಿಗೆ ಮಾಡಿದ್ದರು ಗೊತ್ತಾ?

Nov 2, 2021, 5:44 PM IST

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯದಾಗಿ ಮಾತನಾಡಿದ್ದು ತಮ್ಮ ಹೇರ್‌ಸ್ಟೈಲಿಸ್ಟ್‌ ಅವರ ಜೊತೆ. ದ್ವೀತ್ವ ಚಿತ್ರದಲ್ಲಿ ನಟಿಸುತ್ತಿರುವ ಪಾತ್ರದ ಲುಕ್ ವಿವರಿಸಿ, ಹೇಗೆ ಹೇರ್‌‌ಸ್ಟೈಲ್ ಮಾಡಬೇಕು ಎಂದು ಹೇಳಿದ್ದರಂತೆ. ಅಲ್ಲದೇ ಈ ಹಿಂದೆ ಪುನೀತ್‌ ಧರಿಸಿದ ಕೋಟ್‌ ಸೂಪರ್ ಆಗಿದೆ ಎಂದು ಹೇರ್‌ಸ್ಟೈಲರ್ ಹೇಳಿದಾಗ, ಅಪ್ಪು ಅದನ್ನು ತೆಗೆದು ನೀವು ಇಟ್ಟುಕೊಳ್ಳಿ ಎಂದರಂತೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment