Kaatera: ಬಾಕ್ಸಾಫೀಸ್‌ನಲ್ಲಿ 'ಕಾಟೇರ' ಬಿಗ್ ಸಕ್ಸಸ್..! 100 ಕೋಟಿ ಕ್ಲಬ್ ಸೇರಿದ್ದು ಯಾರೆಲ್ಲಾ ಗೊತ್ತಾ..?

Kaatera: ಬಾಕ್ಸಾಫೀಸ್‌ನಲ್ಲಿ 'ಕಾಟೇರ' ಬಿಗ್ ಸಕ್ಸಸ್..! 100 ಕೋಟಿ ಕ್ಲಬ್ ಸೇರಿದ್ದು ಯಾರೆಲ್ಲಾ ಗೊತ್ತಾ..?

Published : Jan 20, 2024, 10:00 AM IST

ನಟ ದರ್ಶನ್ ಹಲವು ವರ್ಷಗಳ ನಂತರ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದಾರೆ. ಸಾರಥಿ ಸಿನಿಮಾ ನಂತರ ದರ್ಶನ್ ಕೊಟ್ಟ ಅತಿ ದೊಡ್ಡ ಹಿಟ್ ಸಿನಿಮಾ ಕಾಟೇರ ಅನ್ನೋದು ಈಗ ಇರೋ ಟಾಕ್. ಯಾಕಂದ್ರೆ ಈ ಸಿನಿಮಾ ರಿಲೀಸ್ ಆಗಿ 20 ದಿನ ಆಗಿದೆ. ಈ 20 ದಿನದಲ್ಲಿ ಬರೋಬ್ಬರಿ 1 ಕೋಟಿ ಟಿಕೆಟ್ ಸೇಲ್ ಆಗಿದೆ. 

ಕಾಟೇರ ಈ ವರ್ಷದ ಮೊದಲ ಬಿಗ್ ಹಿಟ್ ಸಿನಿಮಾ ಆಗಿದೆ. ಆದ್ರೆ ಕಾಟೇರನ(Kaatera) ಹಾಗೆ ಯಾವೆಲ್ಲಾ ಕನ್ನಡದ ಹೀರೋಗಳು 100 ಕೋಟಿಗು ಹೆಚ್ಚು ಕಲೆಕ್ಷನ್ ಮಾಡಿದ್ದಾರೆ ಅಂತ ನೋಡಿದ್ರೆ ಆ ಲಿಸ್ಟ್ ದೊಡ್ಡದೇ ಇದೆ. ನಟ ದರ್ಶನ್‌ಗಿಂತ(Darshan) ಮೊದಲೇ 100 ಕೋಟಿಗೂ ಹೆಚ್ಚು ಕೆಲೆಕ್ಷನ್ ಮಾಡಿದ ಹೀರೋ ಅಂದ್ರೆ ಅದು ರಾಕಿಂಗ್ ಸ್ಟಾರ್ ಯಶ್(Rocking star Yash). ಸ್ಯಾಂಡಲ್‌ವುಡ್‌ನಲ್ಲಿ(Sandalwood) 100 ಕೋಟಿ ಕ್ಲಬ್ ಸೇರೋ ಸಿನಿಮಾ ಮೊದಲು ಕೊಟ್ಟಿದ್ದು ನಟ ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಚಾಪ್ಟರ್ ಒನ್ ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆದ್ರೂ ಸ್ಯಾಂಡಲ್‌ವುಡ್‌ನಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡ್ತು. ಕೆಜಿಎಫ್2 ಸಿನಿಮಾ ಬೇರೆಯದ್ದೇ ಇತಿಹಾಸ ಬರೆದಿದೆ. ಇನ್ನೂ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ 100 ಕೋರ್ ಕ್ಲಬ್ ಸೇರಿರೋ ಹೀರೋಗಳು. ರಿಷಬ್ ಕಾಂತಾರ ಸಿನಿಮಾ ಒಟ್ಟು ಕಲೆಕ್ಷನ್ 350 ಕೋಟಿ, 777 ಚಾರ್ಲಿ ಒಟ್ಟು ಗಳಿಗೆ 115 ಕೋಟಿ ಹೀಗಾಗಿ ಕನ್ನಡದ ಬಿಗ್ ಹಿಟ್ ಸಿನಿಮಾ ಲೀಸ್ಟ್ನಲ್ಲಿ ರಕ್ಷಿತ್, ರಿಷಬ್ ಇಬ್ಬರೂ ಇದ್ದಾರೆ. ಅಭಿನಯ ಚಕ್ರವರ್ತಿ ಕಿದ್ದಾ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಒಟ್ಟು ಕಲೆಕ್ಷನ್ 158 ಕೋಟಿ. ಹೀಗಾಗಿ 100 ಕ್ರೋರ್ ಕಲೆಕ್ಷನ್ ಲೀಸ್ಟ್ನಲ್ಲಿ ಬಾದ್ ಷಾ ಕಿಚ್ಚ ಸುದೀಪ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಲ್ಲಿ ನೇತ್ರೋನ್ಮಿಲನ ಸೂಕ್ಷ್ಮ ಸಂಗತಿ: ರಾಮಲಲ್ಲಾ ಕಣ್ಣು ಬಿಡುವುದು ಯಾವಾಗ..?

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more