Nov 17, 2022, 11:59 AM IST
ಬೆಂಗಳೂರು (ನ. 17): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಸ್ಯಾಂಡಲ್‌ವುಡ್ ಬಾಕ್ಸಾಫೀಸ್ (Box Office) ರೂಲ್ ಮಾಡೋ ಮತ್ತೊಬ್ಬ ಬಿಗ್ ಸ್ಟಾರ್. ಆದ್ರೆ ವಿಕ್ರಾಂತ್ ರೋಣ (Vikrant Rona) ಸಿನಿಮಾ ಬಂದ ಮೇಲೆ ಕಿಚ್ಚ ಭಾರತೀಯ ಚಿತ್ರರಂಗದ ಬಾಕ್ಸಾಫೀಸ್ ಬಾದ್ಶಾ ಆಗೋ ಎಲ್ಲಾ ನಂಬಿಕೆಯನ್ನೂ ಸೃಷ್ಟಿಸಿದ್ದಾರೆ. ಹೀಗಾಗಿ ಸುದೀಪ್ ಸಿನಿಮಾಗಳಿಗೆ ಬಂಡವಾಳ ಹೂಡೋಕೆ ಬಿಗ್ ಶಾಟ್ ನಿರ್ಮಾಪಕರೆಲ್ಲಾ ಕಿಚ್ಚನ ಹಿಂದಿದ್ದಾರೆ. ಆದ್ರೆ ಸುದೀಪ್ ಮಾತ್ರ ತಮ್ಮ ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ಯಾವ್ದೇ ಸುಳಿವು ಬಿಟ್ಟಿಲ್ಲ. ಹಾಗಾದ್ರೆ ಕಿಚ್ಚನ ಸಿನಿ ಪ್ಲಾನ್ ಏನು? ಬಾದ್ಶಾ ಸಿನಿಮಾ ಅನೌನ್ಸ್ ಯಾವಾಗ? ವಿಕ್ರಾಂತ್ ರೋಣ ಆದ ಮೇಲೆ ಕಿಚ್ಚನ ಯೋಚಿಸುತ್ತಿರೋದೇನು? ಇಲ್ಲಿದೆ ಡಿಟೇಲ್ಸ್
ಇದನ್ನೂ ನೋಡಿ: ಗೋಲ್ಡನ್ ಸ್ಟಾರ್ ದಂಪತಿಯಿಂದ ಅಮೂಲ್ಯ ಮಕ್ಕಳಿಗೆ ಗೋಲ್ಡನ್ ಗಿಫ್ಟ್