Jul 28, 2023, 3:48 PM IST
ಕೆಜಿಎಫ್ ಚಾಪ್ಟರ್ 2 ಸಿನಿಮಾ ಅನೌನ್ಸ್ ಆದ್ಮೇಲೆ ನಟ ಯಶ್ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ತಮ್ಮ ಮುಂದಿನ ಸಿನಿಮಾ ಬಗ್ಗೆ ರಿವೀಲ್ ಕೂಡ ಮಾಡಿಲ್ಲ ಹೀಗಾಗಿ ಅಭಿಮಾನಿಗಳು ಕಾಣೆಯಾಗಿದ್ದಾರೆ ಯಶ್ ಅಂತ ಪೋಸ್ಟರ್ ಪ್ರಿಂಟ್ ಮಾಡಿಸಿ ವೈರಲ್ ಮಾಡುತ್ತಿದ್ದಾರೆ. ಇದರಿಂದ ಯಶ್ ಏನಾದರೂ ಸೀಕ್ರೆಟ್ ಬಿಟ್ಟುಕೊಡಲು ಸಜ್ಜಾಗುತ್ತಾರಾ?
ಕೌಸಲ್ಯ ಸುಪ್ರಜಾ ರಾಮ Paid ಪ್ರೀಮಿಯರ್ ಶೋ: ಏನ್ ಹೇಳ್ತಾರೆ ಮಂದಿ ನೋಡಿ!