ಯಾವುದೇ ನಿರೀಕ್ಷೆ ಇಲ್ಲದೆ ರಾಬರ್ಟ್ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರಿಗೆ ನಿರಾಶೆಯಾಗುವುದಿಲ್ಲ ಇದಕ್ಕೆ ನಾನು ಗ್ಯಾರಂಟಿ ಕೊಡುತ್ತೇನೆ ಎಂದು ನಟ ದರ್ಶನ್ ಹೇಳಿದ್ದಾರೆ. ಪಕ್ಕಾ ಕರ್ಮಷಿಯಲ್ ಚಿತ್ರದಲ್ಲೂ ನಿಮಗೆ ಕಣ್ಣೀರು ತರಿಸುವ ತಾಕತ್ತು ರಾಬರ್ಟ್ ಪಾತ್ರಕ್ಕಿದೆ. ಎರಡು ಶೇಡ್‌ನಲ್ಲಿ ರಾಬರ್ಟ್ ಪಾತ್ರ ಹೇಗಿರಲಿದೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment