ಒಂದೇ ಸಿನಿಮಾ ಮೂರು ಭಾಷೆಯಲ್ಲಿ ಮಾಡೋಕೆ ದರ್ಶನ್ ಸಂಭಾವನೆ ಪಡೆಯೋದು ಇಷ್ಟೇ?

Feb 26, 2021, 11:18 AM IST

ಬಾಕ್ಸ್‌ ಆಫೀಸ್‌ ಸುಲ್ತಾನ್ ದರ್ಶನ್ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಒಪ್ಪಿಕೊಳ್ಳದಿರಲು ಕಾರಣವೇನು ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಉತ್ತರ. ಮೂರು ಭಾಷೆಯಲ್ಲಿ ರಿಲೀಸ್ ಆಗುವ ಚಿತ್ರಕ್ಕೆ ಎಷ್ಟು ಸಂಭಾವನೆ ಹಾಗೂ ಪರಭಾಷೆಯಲ್ಲಿ ಚಿತ್ರ ಮಾಡೋಕೆ ಎಷ್ಟು ಎಂದು ರಿವೀಲ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment