Yash Birthday: ನಟ ಯಶ್ ಹುಟ್ಟುಹಬ್ಬಕ್ಕೆ ಬಂತು ಕಾಮನ್ ಡಿಪಿ!ಬರ್ತ್‌ ಡೇ ದಿನ ರಾಕಿಂಗ್ ಸ್ಟಾರ್ ಎಲ್ಲಿರುತ್ತಾರೆ..?

Jan 7, 2024, 9:54 AM IST

ಮೊದಲ ಹೆಜ್ಜೆಯಂತೆ ರಾಕಿ ಪ್ಯಾನ್ಸ್‌ ಸಿದ್ಧಪಡಿಸಿರೋ ಯಶ್ ಹುಟ್ಟುಹಬ್ಬದ(Birthday) ಕಾಮನ್ ಡಿಪಿ ರಿಲೀಸ್(Dp Released) ಆಗಿದೆ. ಈ ಸಿಡಿಪಿಯಲ್ಲಿ ಯಶ್ ರಾ ಲುಕ್‌ನಲ್ಲಿ ಕಾರ ಮೇಲಿ ಕೂತಿದ್ರೆ, ಅದರ ಹಿಂದಿ ಅಭಿಮಾನಿಗಳ(Fans) ಜೋಶ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್(Yash) ಈಕ ಕಂಪ್ಲೀಟ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಟಾಕ್ಸಿಕ್ ಸಿನಿಮಾ ಅನೌನ್ಸ್ ಆಗ್ತಿದ್ದಂತೆ ಫಾರಿನ್ ಫ್ಲೈಟ್ ಹತ್ತಿರೋ ರಾಕಿ ಸಿನಿಮಾ ಕೆಲಸದಲ್ಲಿ ಲಾಕ್ ಆಗಿದ್ದಾರೆ. ಹೀಗಾಗೆ ಹುಟ್ಟುಹಬ್ಬದ ದಿನ ನಿಮ್ಮ ಕೈಗೆ ಸಿಗಲ್ಲ ಟಾಕ್ಸಿಕ್ ಸಿನಿಮಾ ಕೆಲಸದ ಮೇಲೆ ಪ್ರಯಾಣದಲ್ಲಿರುತ್ತೇನೆ ಅಂತ ಯಶ್ ಫ್ಯಾನ್ಸ್‌ಗೆ ರಿಕ್ವೆಸ್ಟ್ ಲೆಟರ್ ಬರೆದಿದ್ರು. ಹಾಗಾದ್ರೆ ಬರ್ತ್‌ಡೇ ದಿನ ಯಶ್ ಎಲ್ಲಿರ್ತಾರೆ ಅಂತ ಹುಡುಕಿದ್ರೆ. ಆಪ್ತ ಸ್ನೇಹಿತ ಬಳಗ ಹೇಳಿದಂತೆ ರಾಕಿ ಯುಎಸ್‌ನಲ್ಲಿ ಶೂಟಿಂಗ್ ಮಾಡುತ್ತಿರುತ್ತಾರಂತೆ. ಹುಟ್ಟುಹಬ್ಬದ ದಿನವೂ ಬ್ಯುಸಿ ಆಗಿರೋ ಯಶ್ ಕಾಯಕವೇ ಕೈಲಾಸ ಅನ್ನೋ ಫಾರ್ಮುಲಾವನ್ನ ಈ ಭಾರಿ ಜಾರಿ ಮಾಡಿಕೊಳ್ಳುತ್ತಿದ್ದಾರೆ. ಫ್ಯಾಮಿಲಿ ಫ್ರೆಂಡ್ಸ್ ಜತೆ ಮಾತ್ರ ಬರ್ತಡೇ ಕೇಕ್ ಕಟ್ ಮಾಡ್ತಾರೆ ಯಶ್.

ಇದನ್ನೂ ವೀಕ್ಷಿಸಿ:  ಕನ್ನಡದಲ್ಲಿ ಸಿದ್ಧವಾಗುತ್ತಿದೆ ಮತ್ತೊಂದು ಅದ್ಧೂರಿ ಸಿನಿಮಾ..! ಬಹು ಕೋಟಿ ಚಿತ್ರಕ್ಕೆ ಸಾಕ್ಷಿಯಾಗ್ತಾರೆ ರೋರಿಂಗ್ ಸ್ಟಾರ್..!