Nov 27, 2022, 6:08 PM IST
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಅದಿತಿ ಪ್ರಭುದೇವ ನವೆಂಬರ್ 28ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅರಮನೆ ಮೈದಾನದಲ್ಲಿ ಅರಶಿಣ ಶಾಸ್ತ್ರ ನಡೆದಿದೆ ಇಂದು ಮಹೆಂದಿ ಮತ್ತು ವರ ಪೂಜೆ ನಡೆಯಲಿದೆ. ಯಾವ ರೀತಿ ತಯಾರಿ ಆಗಿದೆ, ಏನೆಲ್ಲಾ ವೇದಿಕೆ ಮೇಲೆ ಇಟ್ಟಿದ್ದಾರೆ ನೋಡಿ...