ಗ್ರೇಟೆಸ್ಟ್​​ ಬ್ಯಾಂಕ್​ ರಾಬರಿಗೆ ಸಾಕ್ಷಿಯಾದ ಕರ್ನಾಟಕ! ದರೋಡೆಕೋರರಿಗೆ ಕರ್ನಾಟಕವೇ ಖಜಾನೆ!

ಗ್ರೇಟೆಸ್ಟ್​​ ಬ್ಯಾಂಕ್​ ರಾಬರಿಗೆ ಸಾಕ್ಷಿಯಾದ ಕರ್ನಾಟಕ! ದರೋಡೆಕೋರರಿಗೆ ಕರ್ನಾಟಕವೇ ಖಜಾನೆ!

Published : Jan 18, 2025, 04:50 PM IST

ಬೀದರ್​​ನ ಭಯಾನಕ ರಾಬರಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆದ್ರೆ ಈ ರಾಬಿರಿ ನಡೆದು 24 ಗಂಟೆಗಳಲ್ಲೇ ನಮ್ಮದೇ ರಾಜ್ಯದಲ್ಲಿ ಮತ್ತೊಂದು ಡೆಡ್ಲಿ ಬ್ಯಾಂಕ್​ ರಾಬರಿ ನಡೆದುಬಿಟ್ಟಿದೆ

ಜಸ್ಟ್​​ 70 ಸೆಕೆಂಡ್​​. ಒಂದು ದೊಡ್ಡ ದರೋಡೆ ನಡೆದೇಬಿಟ್ಟಿತ್ತು. ಬ್ಯಾಂಕ್​ ATM ತುಂಬಿಸಲು ಹಣ ಹೊತ್ತ ವ್ಯಾನ್​ ಬರುತ್ತೆ. ಆದ್ರೆ ವ್ಯಾನ್​ನಿಂದ ಹಣ ಹೊರಗೆ ಬರ್ತಿದ್ದಂತೆ ಅಲ್ಲಿಗೆ ಬರೋ ದರೋಡೆಕೋರರು. ಸಿಬ್ಬಂದಿಗಳ ಮೇಲೆ ಅಟ್ಯಾಕ್​​ ಹಣ ದರೋಡೆ. ಈ ರೀತಿಯ ಸೀನ್​​ಗಳನ್ನ ನಾವು ಸಿನಿಮಾಗಳಲ್ಲಿ ನೋಡಿದ್ವಿ. ಆದ್ರೆ ಇವತ್ತು ನಮಗೆ ರಿಯಲ್​ ಲೈಫ್​​ನಲ್ಲೇ ಅನುಭವವಾಗಿಬಿಟ್ಟಿದೆ.

ಯಸ್ , ನಾವು ಇವತ್ತು ಬೀದರ್​​ನ ಡೆಡ್ಲಿ ಬ್ಯಾಂಕ್​​ ರಾಬರಿಯ ಕೇಸ್​​ ಬಗ್ಗೆ ಹೇಳಲು ಹೊರಡಿದ್ದೇವೆ. ಖದೀಮರು ಹೇಗೆ ಆಪರೇಷನ್​ ಮಾಡಿದ್ರು. ನಂತರ ಹಣ ಕೊಳ್ಳೆ ಹೊಡೆದು ಹೇಗೆ ಎಸ್ಕೇಪ್​ ಆದ್ರು? ಪೊಲೀಸರು ಈ ಕೇಸ್​​ನಲ್ಲಿ ಮಾಡಿದ ಎಡವಟ್ಟುಗಳ ಕಂಪ್ಲೀಟ್​​ ಮಾಹಿತಿಯೇ ಇವತ್ತಿನ ಎಫ್​.ಐ.ಆರ್

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
Read more