MP Renukacharya: ವೋಟ್ ಬ್ಯಾಂಕ್ ರಾಜಕಾರಣಕ್ಕೆ ಓಲೈಕೆ ರಾಜಕಾರಣ ಮಾಡ್ತಾ ಇದ್ದಾರೆ | Kannada News

Published : Feb 25, 2025, 07:00 PM IST

ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದವರ ಮೇಲೆ ಕ್ರಮ‌ ಇಲ್ಲ. ನಾವು ಪ್ರತಿಭಟನೆ ಮಾಡೋಕೆ 144 ಹಾಕುತ್ತೆ ರಾಜ್ಯದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆ. ನಾವು ಕೋರ್ಟ್ ನಿಂದ ಆರ್ಡರ್ ತಂದು ಪ್ರತಿಭಟನೆ ಮಾಡಬೇಕಾಯ್ತು. ಈ ಸರ್ಕಾರದಲ್ಲಿ ಆಡಳಿತದಲ್ಲಿ ಕಾನೂನು ಸುವ್ಯವ್ಯಸ್ಥೆ ಕುಸಿತ ಆಗಿದೆ. ಕೆಲ ಗೂಂಡಾ ಮುಸಲ್ಮಾನರು ಬ್ರದರ್ ಆಗಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಓಲೈಕೆ ರಾಜಕಾರಣ ಮಾಡ್ತಾ ಇದ್ದಾರೆ ಇವರೆಲ್ಲ ಆಡಳಿತ ಮಾಡೋಕೆ ನಾಲಾಯಕ್ ಆಗಿದ್ದಾರೆ. ಅವರು ಕೂಡಲೇ ರಾಜೀನಾಮೆ ಕೊಟ್ಟು ಹೋಗಬೇಕು ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಆಕ್ರೋಶ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

18:09ಕಪ್ಪು ಚಿನ್ನದ ರಕ್ತ ಚರಿತ್ರೆ! ಮಧ್ಯಪ್ರಾಚ್ಯದ ಮರಳಿನಡಿ ಸೇರಿದ್ದು ಹೇಗೆ ಜಗತ್ತನ್ನೇ ಆಳುವ ಮಹಾಶಕ್ತಿ
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
18:57ಟ್ರಂಪ್ 'ಹಿಟ್ ಲಿಸ್ಟ್' ರಹಸ್ಯ: 3ನೇ ಮಹಾಯುದ್ಧದ ಕಾರ್ಮೋಡ? ರಷ್ಯಾ-ನಾರ್ತ್ ಕೊರಿಯಾ ಗುಪ್ತ ಮೈತ್ರಿ!
20:41ಇರಾನ್ ಮೇಲೆ ಆ್ಯಸಿಡ್ ಬಾಂಬ್ ಪ್ರಯೋಗ, ಮರಕಳಿಸುತ್ತಾ 1991ರ ಇತಿಹಾಸ, ಬೆಚ್ಚಿ ಬೀಳುತ್ತಾ ಅಮೆರಿಕ?
18:31ಇರಾನ್‌ ಭೂಮಿಯ ಒಡಲಲ್ಲಿ ಅಡಗಿದೆ ಮರಣಮೃದಂಗ! ಅಮೆರಿಕಾಗೆ ಸವಾಲು, ಇರಾನ್ ಅದೃಶ್ಯ ಮಿಸೈಲ್ ನಗರಗಳು!
44:30ಅಮೆರಿಕ-ಇಸ್ರೇಲ್ ಸೇನಾನೆಲೆ ಪುಡಿಗಟ್ಟಿದ ಇರಾನ್ ನಿರ್ಮಿತ ಶಾಹಿದ್ ಡ್ರೋನ್; ಶತ್ರುಗಳು ಕಕ್ಕಾಬಿಕ್ಕಿ
20:33ಆಕಾಶದಲ್ಲಿ ಮಿಸೈಲ್ ಮಳೆ.. ಕತ್ತಲ ರಾತ್ರಿಯಲ್ಲಿ ಯುದ್ಧ ಬೆಳಕು..! ಇರಾನ್ ಪ್ರತೀಕಾರದ ಕ್ರೋಧಾಗ್ನಿ
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
06:35War: ಇರಾನ್‌ ದಾಳಿಗೆ ಅಮೆರಿಕಾದ ಮೂವರು ಸೈನಿಕರು ಸಾವು; ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ