Oct 26, 2021, 1:22 PM IST
ಇಲ್ಲೊಂದು ಕಡೆ ಪುಟ್ಟ ಮಗುವಿನೊಂದಿಗೆ ತಾಯಿ ಫುಟ್‌ಪಾತ್‌ನಲ್ಲಿ ನಡೆದುಹೋಗುತ್ತಿದ್ದರು. ಆದರೆ ಅಚಾನಕ್ ಆಗಿ ಮಹಿಳೆ ಮಗುವಿನ ಸಮೇತ ಆಯ ತಪ್ಪಿ ಫುಟ್‌ಪಾತ್‌ನಲ್ಲಿ ಬಾಯ್ತೆರೆದಿದ್ದ ಮ್ಯಾನ್ ಹೋಲ್‌ಗೆ ಬಿದ್ದಿದ್ದಾರೆ. ಫುಟ್‌ಪಾತ್‌ನ ಮಧ್ಯದಲ್ಲೇ ಇದ್ದ ಮ್ಯಾನ್ ಹೋಲ್‌ಗೆ ತಾಯಿ ಮಗು ಬಿದ್ದಿದ್ದಾರೆ.
ಕನ್ನಡಿಯಲ್ಲಿ ತನ್ನನ್ನು ತಾನು ನೋಡಿ ಶಾಕ್ ಆದ ಕೋತಿ
ಮೊಬೈಲ್ ಬಳಸಿಕೊಂಡಿದ್ದ ತಾಯಿ ಪರಿವೆಯೇ ಇಲ್ಲದೆ ಹೆಜ್ಜೆ ಹಾಕುತ್ತಿದ್ದರು. ಆಯ ತಪ್ಪಿ ತಾಯಿ ಮಗು ಇಬ್ಬರೂ ಜಾರಿ ಬಿದ್ದಿದ್ದಾರೆ. ಘಟನೆ ನಡೆದು ಸ್ವಲ್ಪ ಹೊತ್ತಲೇ ಜನರು ಸೇರಿ ತಾಯಿ ಮಗುವನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ.