ವಿಜಯನಗರ ವಾಸ್ತು ಶಿಲ್ಪ ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ ಹಂಪಿ ಉತ್ಸವದ ವೇದಿಕೆ.. ಫೆ.28 ಮಾರ್ಚ್ 1 ಮತ್ತು 2ರಂದು ನಡೆಯಲಿರುವ ಹಂಪಿ ಉತ್ಸವದ ಪೂರ್ವ ತಯಾರಿ ಭರದಿಂದ ಸಾಗಿದೆ.
ವಿಜಯನಗರ ವಾಸ್ತು ಶಿಲ್ಪ ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ ಹಂಪಿ ಉತ್ಸವದ ವೇದಿಕೆ.. ಫೆ.28 ಮಾರ್ಚ್ 1 ಮತ್ತು 2ರಂದು ನಡೆಯಲಿರುವ ಹಂಪಿ ಉತ್ಸವದ ಪೂರ್ವ ತಯಾರಿ ಭರದಿಂದ ಸಾಗಿದೆ. ಮೂರು ದಿನಗಳ ಕಾಲ ನಡೆಯಲಿದೆ. ಗತ ವೈಭವ ಸಾರುವ ಹಂಪಿ ಉತ್ಸವ..ಸ್ಮಾರಕ ಮಾದರಿಯಲ್ಲಿ ಹಂಪಿಯ ಗಾಯತ್ರಿ ಪೀಠದ ಬಳಿ ನಿರ್ಮಾಣವಾಗುತ್ತಿರೋ ಮುಖ್ಯ ವೇದಿಕೆ . Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared https://media.rhinoaffiliates.com/redirect.aspx?pid=15713&bid=2327&utm_source=display&utm_medium=asianet&utm_campaign=any_kan_2