ಹೆಂಡತಿಯನ್ನ ನೋಡಲು ಬಂದವಳನ್ನೇ ಪಟಾಯಿಸಿಬಿಟ್ಟ! ಆಮೇಲೆ ಆಗಿದ್ದು ಮಾತ್ರ ದುರಂತ

Jan 7, 2025, 6:30 PM IST

ಅವನೊಬ್ಬ ಜಿಮ್​​ ಟ್ರೇನರ್​​​. ಸಖತ್​ ಬಾಡಿ ಇಟ್ಕೊಂಡಿದ್ದ. ತನ್ನದೇ ಜಿಮ್​​​ ಇಟ್ಕೊಂಡು ಒಂದಷ್ಟು ಮಂದಿಗೆ ಬಾಡಿ ಬಿಲ್ಡಿಂಗ್​​ ಹೇಳಿಕೊಡ್ತಿದ್ದ. ಆದ್ರೆ ಇದೇ ಬಾಡಿ ಬಿಲ್ಡರ್​​ನನ್ನ ಒಂದು ಫ್ಯಾಮಿಲಿ ಜಸ್ಟ್​​ ಕೈನಲ್ಲೇ ಹೊಡೆದು ಬಡೆದು ಕೊಂದುಬಿಟ್ಟಿದೆ.

ಹೌದು. ನ್ಯಾಯ ಕೇಳಲು ಬಂದವನನ್ನು ಅದೊಂದು ಕುಟುಂಬ ಮನ ಬಂದಂತೆ ಹಲ್ಲೆ ಮಾಡಿ ಕೊಂದು ಬಿಟ್ಟಿತ್ತು. ಅಷ್ಟಕ್ಕೂ ಅವನನ್ನು ಆ ಕುಟುಂಬ ಕೊಂದಿದ್ದೇಕೆ? ಆತ ಕೇಳಲು ಹೋದ ನ್ಯಾಯದ ಮ್ಯಾಟರ್​​ ಏನು? ಒಬ್ಬ ಜಿಮ್​​​ ಟ್ರೇನರ್​​​ನ ಬರ್ಬರ ಕೊಲೆಯ ಹಿಂದಿನ ಕಥೆಯೇ ಇವತ್ತಿನ ಎಫ್​.ಐ.ಆರ್