Sep 12, 2019, 6:53 PM IST
ಬೆಂಗಳೂರು, [ಸೆ.12]: ಮಾಜಿ ಸಂಸದನ ಪತ್ನಿ ವಿರುದ್ಧ ಕಳ್ಳತನದ ಆರೋಪ| ಕೋಲಾರದ ಕಾಂಗ್ರೆಸ್ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಪತ್ನಿ ನಾಗರತ್ನ ವಿರುದ್ಧ ಗಂಭೀರ ಆರೋಪ| ಆದ್ರೆ, ಕಟ್ಟದ ಮಾಲೀಕರ ಬದಲು ಬಾಡಿಗೆದಾರರ ಮೇಲೆ FIR| ಒತ್ತಡಕ್ಕೆ ಮಣಿದು FIR ದಾಖಲಿಸಿದ್ರಾ ಬೆಸ್ಕಾಂ ಠಾಣೆ ಪೊಲೀಸರು?|FIRನಲ್ಲಿ ಹೆಸರು ಇಲ್ಲದಿದ್ದರೂ ನಾಗರತ್ನಗೆ ತಪ್ಪಲ್ಲ ಸಂಕಷ್ಟ. ಏನಿದು ಪ್ರಕರಣ? ವಿಡಿಯೋನಲ್ಲಿ ನೋಡಿ.