ರಮೇಶ್ ಜಾರಕಿಹೊಳಿಗೆ ತನ್ನ ‘ಲೆವೆಲ್’ ತೋರಿಸಿದ ಡಿಕೆಶಿ!

Apr 25, 2019, 8:12 PM IST

ಕಾಂಗ್ರೆಸ್ ಪ್ರಭಾವಿ ನಾಯಕ, ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಬಗ್ಗೆ ಸಿಡಿಮಿಡಿಗೊಂಡಿದ್ದ ಶಾಸಕ ರಮೇಶ್ ಜಾರಕಿಹೊಳಿ ‘ಡಿಕೆಶಿ ನಮ್ ಲೆವೆಲ್ ಲೀಡರ್ ಅಲ್ಲ’ ಎಂದು ಹೇಳಿದ್ದರು. ಈಗ ಅದಕ್ಕೆ ಪ್ರತಿಕ್ರಿಯಿಸಿರುವ ಡಿಕೆಶಿ ಕೂಲ್ ಆಗಿಯೇ  ತಮ್ಮ ‘ಲೆವೆಲ್’ ಏನೆಂಬುವುದನ್ನು ತೋರಿಸಿಕೊಟ್ಟಿದ್ದಾರೆ.