ಚಿಂಚೋಳಿ ಟಿಕೆಟ್ ಬಹುತೇಕ ಫೈನಲ್; ಬಿಜೆಪಿಯಿಂದ ‘ರಾಮ’ನಾಮ?

Apr 26, 2019, 7:25 PM IST

ಮೇ. 19ರಂದು ನಡೆಯಲಿರುವ ಚಿಂಚೋಳಿ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಬಹುತೇಕ ಅಂತಿಮಗೊಳಿಸಿದೆ. ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಉಮೇಶ್ ಜಾಧವ್ ಕುಟುಂಬಕ್ಕೆ ಟಿಕೆಟ್ ನೀಡಲು ಈ ಹಿಂದೆಯೇ ನಿರ್ಧರಿಸಲಾಗಿತ್ತು. ಹಾಗಾದ್ರೆ ಈ ಬಾರಿ ಚಿಂಚೋಳಿ ಕಣಕ್ಕಿಳಿಯಲಿರುವ ಜಾಧವ್ ಕುಟುಂಬದ ಆ ಸದಸ್ಯ ಯಾರು?