ಅವತ್ತು ಅತುಲ್, ಇವತ್ತು ಪ್ರಮೋದ್! ಹೆಂಡತಿಯ ಶೋಕಿಗೆ ಬೇಸತ್ತ ಗಂಡನ ದುರಂತ ಅಂತ್ಯ!

Jan 3, 2025, 2:30 PM IST

ಅವನು ಸಾಫ್ಟ್​​​ವೇರ್​​ ಎಂಜಿನಿಯರ್​​​. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಇತ್ತೀಚೆಗಷ್ಟೇ ಬೆನ್ನು ನೋವು ಅಂತ ತನ್ನ ಹುಟ್ಟೂರಿಗೆ ಹೋಗಿದ್ದ. ಆದ್ರೆ ಆವತ್ತೊಂದು ದಿನ ವಾಕಿಂಗ್​​ಗೆ ಹೋಗ್ತೀನಿ ಅಂತ ಹೋದವನು ನಾಪತ್ತೆಯಾಗಿಬಿಟ್ಟಿದ್ದ. ಎಲ್ಲಿ ಹುಡುಕಿದ್ರೂ ಅವನ ಸುಳಿವಿಲ್ಲ. ಆದ್ರೆ ಅವನು ಕಾಣೆಯಾಗಿ ಮೂರನೇ ದಿನಕ್ಕೆ ಅವನ ಶವ ಹೇಮವತಿ ಬ್ಯಾಕ್​ ವಾಟರ್​​ನಲ್ಲಿ ತೇಲುತ್ತಿತ್ತು.

ಅಷ್ಟಕ್ಕೂ ಆ ಟೆಕ್ಕಿಗೆ ಏನಾಯ್ತು? ಅವನನ್ನ ಕೊಂದರಾ ಅಥವಾ ಸೂಸೈಡಾ ಅಂತ ವಿಚಾರಿಸುವಾಗ್ಲೇ ನೋಡಿ ಅಲ್ಲೊಂದು ಬೆಚ್ಚಿ ಬೀಳಿಸೋ ಸಂಗತಿ ಹೊರಬಂದಿದ್ದು. ಆತನ ಸಾವಿಗೆ ಕಾರಣ ಅವನ ಹೆಂಡತಿಯೇ ಆಗಿದ್ಲು. ಹಾಗಾದ್ರೆ ಆಕೆಯ ಹೆಂಡತಿ ಏನ್​ ಮಾಡಿದ್ಲು? ಟೆಕ್ಕಿ ಸಾವಿನ ಹಿಂದಿನ ಕಂಪ್ಲೀಟ್​​​ ಡಿಟೇಲ್ಸ್​​ ಇವತ್ತಿನ ಎಫ್​​​.ಐ.ಆರ್