ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ತಮ್ಮ ಅಪ್ರತಿಮ 'ಐ ಹ್ಯಾಮ್ ಎ ಡ್ರೀಮ್ ಸ್ಪೀಚ್' ನೀಡಿದ್ದು ಆಗಸ್ಟ್ 28, 1963 ರಂದು. ಉದ್ಯೋಗ ಹಾಗೂ ಸ್ವಾತಂತ್ರ್ಯಕ್ಕಾಗಿ ಮೆರವಣಿಗೆಯೊಂದರಲ್ಲಿ ಜೂ. ಮಾರ್ಟಿನ್ ಕಿಂಗ್ ಮಾಡಿದ ಭಾಷಣವಿದು. ಒಬ್ಬ ಮಹಾನ್ ವಾಗ್ಮಿ, ನಾಗರಿಕ ಹಕ್ಕುಗಳ ವಕೀಲ ಮತ್ತು ನಾಯಕ, ಅಮೆರಿಕದಲ್ಲಿ ಕ್ರಿಯಾತ್ಮಕ ಅಹಿಂಸಾ ಚಳವಳಿ ಮೂಲಕ ನಾಗರಿಕ ಹಕ್ಕುಗಳನ್ನು ರಕ್ಷಿಸಿದವರು ಕಿಂಗ್. ಈ ಮಹಾನ್ ನಾಯಕನ ಬಗ್ಗೆ ಕೆಲವು ಸಂಗತಿಗಳು ಇಲ್ಲಿವೆ: