14 ವರ್ಷ ಹಿಂದೆ ಬರಬೇಕಿತ್ತು ಶಿವಣ್ಣ-ತರುಣ್ ಚಿತ್ರ; ರಾಜ್​​-ಸುಧೀರ್ ಸಂಬಂಧ ಗಟ್ಟಿ ಮಾಡಿದ್ದು ಯಾವುದು?

14 ವರ್ಷ ಹಿಂದೆ ಬರಬೇಕಿತ್ತು ಶಿವಣ್ಣ-ತರುಣ್ ಚಿತ್ರ; ರಾಜ್​​-ಸುಧೀರ್ ಸಂಬಂಧ ಗಟ್ಟಿ ಮಾಡಿದ್ದು ಯಾವುದು?

Published : Jul 10, 2025, 07:06 PM IST

ಡಾಕ್ಟರ್ ರಾಜ್​ಕುಮಾರ್​​​ಗೆ ಫೆವರಿಟ್​​​ ಊಟ.. ಕೋಳಿ ಸಾರಿನ ಘಮಲು ಬಂದ್ರೆ ಸಾಕು, ಯಾರ ಮನೆ ಆದ್ರೇನಂತೆ ಅಂತ ಹೋಗಿ ಹೊಟ್ಟೆ ತುಂಬ ಊಟ ಮಾಡುತ್ತಿದ್ರು ಡಾಕ್ಟರ್ ರಾಜ್ ಕುಮಾರ್. ಈ ಕೋಳಿ ಸಾರೇ ರಾಜ್​​ ಕುಮಾರ್​ ಹಾಗು ದೈತ್ಯ ಖಳನಟ ಸುಧೀರ್​ ಸ್ನೇಹ ಗಟ್ಟಿ ಮಾಡಿತ್ತು.

ಡಾ ರಾಜ್​​ ಕುಮಾರ್​​​ ಬದುಕಿನ ಕತೆಗಳನ್ನ ಎಷ್ಟು ಭಾರಿ ಕೇಳಿದ್ರು ಸಾಕೆನ್ನಿಸಲ್ಲ. ಕೋಳಿ ಸಾರು ಪ್ರೀಯರಾಗಿದ್ದ ಅಣ್ಣಾವ್ರು ಕೂಲಿ ಆಳುಗಳ ಗುಡಿಸಲಿನಲ್ಲಿ ಕೋಳಿ ಸಾರು ಸವಿದದ್ದು, ಖಳನಟ ಸುಧೀರ್​ ಮನೆ ಕಾಯಿಹಾಲು ಕೋಳಿ ಸಾರನ್ನ ಚಪ್ಪರಿಸಿದ್ದು ಮರೆಯಲು ಸಾಧ್ಯಾನಾ..? ಇದೀಗ ಇದೇ ಕೋಳಿ ಸಾರು ಅಣ್ಣಾವ್ರ ಹಿರಿ ಮಗ ಹಾಗು ಸುಧೀರ್ ಕಿರಿ ಮಗನ ಸಿನಿಮಾಕ್ಕೆ ವೇದಿಕೆ ಸೃಷ್ಟಿಸಿದೆ. ಹಾಗಾದ್ರೆ ಶಿವಣ್ಣ-ತರುಣ್ ಕಾಂಬಿನೇಷನ್​​​ನಲ್ಲಿ ಅದ್ಯಾವಾಗ ಸಿನಿಮಾ ಬರುತ್ತಿದೆ ನೋಡೋಣ ಬನ್ನಿ..

ಕೋಳಿ ಸಾರು.. ಡಾಕ್ಟರ್ ರಾಜ್​ಕುಮಾರ್​​​ಗೆ ಫೆವರಿಟ್​​​ ಊಟ.. ಕೋಳಿ ಸಾರಿನ ಘಮಲು ಬಂದ್ರೆ ಸಾಕು, ಯಾರ ಮನೆ ಆದ್ರೇನಂತೆ ಅಂತ ಹೋಗಿ ಹೊಟ್ಟೆ ತುಂಬ ಊಟ ಮಾಡುತ್ತಿದ್ರು ಡಾಕ್ಟರ್ ರಾಜ್ ಕುಮಾರ್. ಈ ಕೋಳಿ ಸಾರೇ ರಾಜ್​​ ಕುಮಾರ್​ ಹಾಗು ದೈತ್ಯ ಖಳನಟ ಸುಧೀರ್​ ಸ್ನೇಹ ಗಟ್ಟಿ ಮಾಡಿತ್ತು. ಸುಧೀರ್ ಪತ್ನಿ ಮಾಲತಿ ಸುಧೀರ್ ಮಾಡುತ್ತಿದ್ದ ಕಾಯಿಹಾಲಿನ ಕೋಳಿ ಸಾರನ್ನ ಅಣ್ಣಾವ್ರು ಚಪ್ಪರಿಸಿ ತಿನ್ನುತ್ತಿದ್ರು..

ಶಿವರಾಜ್​ ಕುಮಾರ್​ಗೆ ಆಕ್ಷನ್ ಕಟ್ ಹೇಳೋ ಆಸೆ ಎಲ್ಲಾ ನಿರ್ದೇಶಕರಲ್ಲೂ ಇರುತ್ತೆ. ಹಾಗ್ ನೋಡಿದ್ರೆ ಶಿವಣ್ಣ ತರುಣ್ ಕಾಂಬಿನೇಷನ್​ನಲ್ಲಿ 14 ವರ್ಷದ ಹಿಂದೆಯೇ ಸಿನಿಮಾ ಬರಬೇಕಿತ್ತು. ಶಿವರಾಜ್ ಕುಮಾರ್​ರ ಚೆಲುವೆಯೇ ನಿನ್ನ ನೋಡಲು ಸಿನಿಮಾ ಬಂದಾಗ ಆ ಸಿನಿಮಾದಲ್ಲಿ ತರುಣ್ ಕೂಡ ನಟಿಸಿದ್ರು. ಆಗ್ಲೆ ಶಿವಣ್ಣನಿಗೆ ಕತೆ ಹೇಳಿ ಒಪ್ಪಿಸಿದ್ರು ತರುಣ್. ಆದ್ರೆ ಅದು ಸಾದ್ಯ ಆಗ್ಲಿಲ್ಲ. ಈಗ ತರುಣ್ ನಿರ್ಮಾಣದ ಏಳುಮಲೆ ಸಿನಿಮಾ ಟೈಟಲ್​ ಅನೌನ್ಸ್​​ಗೆ ಬಂದಿದ್ದ ಶಿವಣ್ಣ ಇಬ್ಬರ ಕಾಂಬಿನೇಷನ್​​ನಲ್ಲಿ ಬೇಗಾ ಸಿನಿಮಾ ಮಾಡೋಣ ಎಂದಿದ್ದಾರೆ. ಈ ಜೋಡಿ ಯಾವಾಗ ಒಂದಾಗುತ್ತೆ ಅನ್ನೋ ಕುತೂಹಲದ ಕಣ್ಣು ಇಬ್ಬರ ಮೇಲಿವೆ..

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ... 

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:26ಇಲ್ಲಿದೆ ನೋಡಿ 'ಡೆವಿಲ್' ಸಿನಿಮಾದ ಸ್ಟೋರಿ ಸೀಕ್ರೆಟ್.. ದರ್ಶನ್ ಚಿತ್ರದಲ್ಲಿನ ಕಥೆ ಬಟಾಬಯಲು!
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
Read more