Jan 29, 2022, 10:27 AM IST
ಬೆಂಗಳೂರು (ಜ. 29): 'ಮಿಷನ್ 2023' ಚಿತ್ರದ ಹೀರೋ ಕಂ ನಿರ್ಮಾಪಕ ಹರ್ಷವರ್ಧನ್ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಎಫ್‌ಐಆರ್ ದಾಖಲಾಗಿದೆ. ಮದುವೆ ಮಾಡಿಕೊಳ್ಳುತ್ತೇನೆ ಎಂದು ಭರವಸೆ ಕೊಟ್ಟು ದೋಖಾ ಮಾಡಿದ್ದಾನೆ.
Suvarna FIR: ಬೆಳಗಾವಿ ಗಂಡನ ಕತೆ ಮುಗಿಸಲು ಪತ್ನಿಯೇ ಪ್ರಿಯಕರನಿಗೆ ಕರೆ ಮಾಡಿ ಹೇಳಿದ್ದಳು!
'ನೀನೆ ನನ್ನ ಹೆಂಡತಿ ಎಂದು ನನ್ನನ್ನು ಬಳಸಿಕೊಂಡಿದ್ದಾನೆ. ಈಗ ಜೀವ ಬೆದರಿಕೆ ಹಾಕುತ್ತಿದ್ದಾನೆ' ಎಂದು ಯುವತಿ ದೂರು ನೀಡಿದ್ದಾಳೆ. ನಿರ್ಮಾಪಕ ವಿಜಯ್ ಭಾರ್ಗವ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.