ಸಕ್ಕರೆ ನಾಡಲ್ಲಿ ಖೋಟಾ ನೋಟು ಹಾವಳಿ; ರೈತನಿಗೆ ಮಹಾಮೋಸ

ಸಕ್ಕರೆ ನಾಡಲ್ಲಿ ಖೋಟಾ ನೋಟು ಹಾವಳಿ; ರೈತನಿಗೆ ಮಹಾಮೋಸ

Suvarna News   | Asianet News
Published : Jan 27, 2020, 03:05 PM IST

ಸಕ್ಕರೆ ನಾಡು ಮಂಡ್ಯದಲ್ಲಿ ಖೋಟಾ ನೋಟು ಹಾವಳಿ ಶುರುವಾಗಿದೆ. ಮುದುಕರನ್ನೇ ಟಾರ್ಗೆಟ್ ಮಾಡಿದ್ದಾರೆ ದಂಧೆಕೋರರು.  ಕುರಿಕೊಳ್ಳುವ ನೆಪದಲ್ಲಿ ಹಳ್ಳಿಗರಿಗೆ ಖದೀಮರು ನಾಮ ಹಾಕಿದ್ದಾರೆ. 

ಮಂಡ್ಯ (ಜ. 27): ಸಕ್ಕರೆ ನಾಡು ಮಂಡ್ಯದಲ್ಲಿ ಖೋಟಾ ನೋಟು ಹಾವಳಿ ಶುರುವಾಗಿದೆ. ಮುದುಕರನ್ನೇ ಟಾರ್ಗೆಟ್ ಮಾಡಿದ್ದಾರೆ ದಂಧೆಕೋರರು.  ಕುರಿಕೊಳ್ಳುವ ನೆಪದಲ್ಲಿ ಹಳ್ಳಿಗರಿಗೆ ಖದೀಮರು ನಾಮ ಹಾಕಿದ್ದಾರೆ. 

ಮದ್ದೂರು ತಾಲೂಕಿನ ಅಂಕನಾಥಪುರದ ಮಂಚಯ್ಯ ಎನ್ನುವವರು ಮೋಸ ಹೋಗಿದ್ದಾರೆ. ಕಿಡಿಗೇಡಿಯೊಬ್ಬ ಕಲರ್ ಜೆರಾಕ್ಸ್ ನೋಟ್ ಕೊಟ್ಟು ಕುರಿ ಕೊಂಡೊಯ್ದಿದ್ದಾನೆ. ಅತ್ತ ಕುರಿಯೂ ಇಲ್ಲದೇ ಇತ್ತ ಹಣವೂ ಇಲ್ಲದೇ ಮೋಸ ಹೋಗಿದ್ದಾರೆ ರೈತ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 

05:51ರಾಮನಗರ ಡೀಸಿ ಗನ್‌ಮ್ಯಾನ್‌ ಮೇಲೆ ಪುಂಡರಿಂದ ಹಲ್ಲೆ: ಕಾರಣವೇನು?
25:48ಹೆಂಡ್ತಿ ಜತೆ ಬಾಳ್ತೀನಿ ಅಂದಿದ್ದಕ್ಕೆ ಮಗನನ್ನೇ ಕೊಂದಳು! ಮಗನನ್ನ ಮುಗಿಸಲು ಎಂಥಾ ಪ್ಲಾನ್​​!
04:59ಮಂಡ್ಯದಲ್ಲೊಂದು ಮನಕಲಕುವ ಘಟನೆ: ಲವ್, ಸೆ*ಕ್ಸ್, ದೋಖಾಗೆ ತಾಯಿ-ಮಗಳು ದಾರುಣ ಅಂತ್ಯ!
03:25ರಸ್ತೆಯಲ್ಲಿ ಓವರ್‌ಟೇಕ್‌ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!
04:04ಮಂಡ್ಯ: ಮೈಕ್ರೋ ಫೈನಾನ್ಸ್‌ ಹಾವಳಿಗೆ ಬೇಸತ್ತ ಮಹಿಳೆಯಿಂದ ಆತ್ಮಹತ್ಯೆ ಯತ್ನ
05:25Mandya: ಪೊಲೀಸ್‌ ಠಾಣೆಯಲ್ಲೇ ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಕೆನ್ನೆಗೆ ಬಾರಿಸಿದ ಆರೋಪಿ!
23:44ಮನೆಯೊಂದರಲ್ಲಿ ಪತ್ತೆಯಾಗಿತ್ತು ವೃದ್ಧನ ರಕ್ತಸಿಕ್ತ ದೇಹ! ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು ಹಂತಕನ ಸುಳಿವು!
06:48ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ವಿತರಣೆಯಿಂದ ಜಟಾಪಟಿ!
06:50ಮಂಡ್ಯ: ಪಾರ್ಸಲ್​ ಡೆಲಿವರಿ ನೆಪದಲ್ಲಿ ಒಂಟಿ ಮನೆಗೆ ಬಂದು, ಮರದ ಯಂತ್ರದಿಂದ ರೈತನ ಕತ್ತು ಕೊಯ್ದ!
23:13ಇಬ್ಬರೂ ಜೀವದ ಗೆಳೆತಿಯರು, ಇಬ್ಬರಿಗೂ ಒಬ್ಬನೇ ಬಾಯ್‌ಫ್ರೆಂಡ್‌! ಗೆಳತಿ ಸತ್ತಳು ಅಂತ ಅವನೂ ಸತ್ತ!