ಕೆಆರ್‌ಎಸ್‌ನಲ್ಲಿ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ. ಇಲ್ಲಿನ ಯುವಕನ ಅಂಧಾ ದರ್ಬಾರ್‌ಗೆ ಅಧಿಕಾರಿಯೇ ಸಾಥ್ ನೀಡಿದ್ದಾರೆ. ಪ್ರವೇಶ ನಿಷೇಧವಿರುವ ರಸ್ತೆಯಲ್ಲಿ ಯುವಕ ಜೀಪ್ ಓಡಿಸಿದರೂ ಯಾವುದೇ ಕ್ರಮವಿಲ್ಲ.
ಮಂಡ್ಯ (ಫೆ. 27): ಇಲ್ಲಿನ ಕೆಆರ್‌ಎಸ್‌ನಲ್ಲಿ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ. ಇಲ್ಲಿನ ಯುವಕನ ಅಂಧಾ ದರ್ಬಾರ್‌ಗೆ ಅಧಿಕಾರಿಯೇ ಸಾಥ್ ನೀಡಿದ್ದಾರೆ. ಪ್ರವೇಶ ನಿಷೇಧವಿರುವ ರಸ್ತೆಯಲ್ಲಿ ಯುವಕ ಜೀಪ್ ಓಡಿಸಿದರೂ ಯಾವುದೇ ಕ್ರಮವಿಲ್ಲ. ಬದಲಾಗಿ ಆತನ ಪಕ್ಕದಲ್ಲೇ ಕುಳಿತು ಪೊಲೀಸ್ ಅಧಿಕಾರಿಯೊಬ್ಬರು ವಿಡಿಯೋ ಮಾಡಿದ್ದಾರೆ.