ಹೆತ್ತ ತಾಯಿಯನ್ನು ಎಪಿಎಂಸಿ ಆವರಣದಲ್ಲಿ ಮಗ ಬಿಟ್ಟುಹೋಗಿದ್ದಾನೆ. ನಾಲ್ಕು ತಿಂಗಳಿನಿಂದ ವೃದ್ಧೆ ಕನ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ಕೆಂಭಾವಿ ಎಪಿಎಂಸಿ ಆವರಣದಲ್ಲಿ ಪಾಪಿ ಮಗ ತಾಯಿಯನ್ನು ಬಿಟ್ಟು ಹೋಗಿದ್ದಾನೆ. ಸ್ಥಳೀಯರು ತಾಯಿ ಹೊನ್ನಮ್ಮ ಅವರಿಗೆ ಉಪಚಾರ ಮಾಡುತ್ತಿದ್ದಾರೆ.
ಯಾದಗಿರಿ(ಡಿ. 12) ಹೆತ್ತ ತಾಯಿಯನ್ನು ಎಪಿಎಂಸಿ ಆವರಣದಲ್ಲಿ ಮಗ ಬಿಟ್ಟುಹೋಗಿದ್ದಾನೆ. ನಾಲ್ಕು ತಿಂಗಳಿನಿಂದ ವೃದ್ಧೆ ಕನ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ಕೆಂಭಾವಿ ಎಪಿಎಂಸಿ ಆವರಣದಲ್ಲಿ ಪಾಪಿ ಮಗ ತಾಯಿಯನ್ನು ಬಿಟ್ಟು ಹೋಗಿದ್ದಾನೆ. ಸ್ಥಳೀಯರು ತಾಯಿ ಹೊನ್ನಮ್ಮ ಅವರಿಗೆ ಉಪಚಾರ ಮಾಡುತ್ತಿದ್ದಾರೆ.