ಗೃಹ ಸಚಿವ ಜ್ಞಾನೇಂದ್ರ ನೋಡ್ಲೇಬೇಕಾದ ಸುದ್ದಿ: ನಿಮ್ಮ ಇಲಾಖೆ ಖಾಕಿಗೆ ಕಲಿಸಿದ ಕಾಯಕ ಇದೇನಾ?

ಗೃಹ ಸಚಿವ ಜ್ಞಾನೇಂದ್ರ ನೋಡ್ಲೇಬೇಕಾದ ಸುದ್ದಿ: ನಿಮ್ಮ ಇಲಾಖೆ ಖಾಕಿಗೆ ಕಲಿಸಿದ ಕಾಯಕ ಇದೇನಾ?

Published : Sep 29, 2021, 09:44 AM IST

*   ಮಹಿಳೆ ಮೇಲೆ ಲೇಡಿ ಪಿಎಸ್‌ಐ ದರ್ಪ 
*   ಪಿಎಸ್‌ಐ ತಳ್ಳಿದ ರಭಸಕ್ಕೆ ನೆಲಕ್ಕುರುಳಿಬಿದ್ದ ವೃದ್ಧೆ
*   ಮಣೆಮ್ಮರನ್ನ ತಳ್ಳಿದ ಪಿಎಸ್‌ಐ ಗಂಗಮ್ಮ 
 

ಯಾದಗಿರಿ(ಸೆ. 29): ಈ ದೃಶ್ಯ ನೋಡಿದವರಿಗೆ ಖಂಡಿತವಾಗಿಯೂ ರಕ್ತ ಕೊತ ಕೊತ ಕುದಿಯುತ್ತದೆ. ಹೌದು, ಶೇಂಗಾ ಬೀಜ ಪಡೆಯೋಕೆ ಬಂದ ವೃದ್ಧ ಮಹಿಳೆ ಮೇಲೆ ಲೇಡಿ ಗುರುಮಿಠಕಲ್‌ ಠಾಣೆಯ ಪಿಎಸ್‌ಐ ದರ್ಪ ತೋರಿದ ಅಮಾನವೀಯ ಘಟನೆ ಯಾದಗಿರಿಯಲ್ಲಿ ನಡೆದಿದೆ. ಜಿಲ್ಲೆಯ ಸಿದ್ದಾಪುರದ ಮಣೆಮ್ಮರನ್ನ  ಪಿಎಸ್‌ಐ ಗಂಗಮ್ಮ ತಳ್ಳುವ ಮೂಲಕ ವೃದ್ಧೆಯ ಮೇಲೆ ಪೊಲೀಸಮ್ಮ ತಮ್ಮ ದರ್ಪವನ್ನ ತೋರಿದ್ದಾರೆ. ಪಿಎಸ್‌ಐ ತಳ್ಳಿದ ರಭಸಕ್ಕೆ ಚೇರ್‌ ಮೇಲೆ ಬಿದ್ದು ನೆಲಕ್ಕುರುಳಿಬಿದ್ದಿದ್ದಾರೆ ವೃದ್ಧೆ. 

ಅಪೌಷ್ಠಿಕತೆ ನಿವಾರಣೆಗೆ 35 ವಿಶೇಷ ಬೆಳೆಗಳ ತಳಿಗಳಿಗೆ ಪ್ರಧಾನಿ ಮೋದಿ ಚಾಲನೆ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!