ರಸ್ತೆಗಳಿದ ಸಾರಿಗೆ ಬಸ್‌ಗಳಿಗೆ ಅಡ್ಡಹಾಕಿ ಪ್ರತಿಭಟನೆ ನಡೆಸಿದ ಮಹಿಳೆಯರು| ಬೆಳಗಾವಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ಘಟನೆ| ಚಾಲಕನಿಗೆ ಮಹಿಳೆಯರಿಂದ ಹಿಗ್ಗಾಮುಗ್ಗಾ ಥರಾಟೆ|
ಬೆಳಗಾವಿ(ಏ.13): ಸಾರಿಗೆ ಮುಷ್ಕರ ಮಧ್ಯೆ ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ಮಹಿಳೆಯರು ಹಿಗ್ಗಾಮುಗ್ಗಾ ಥರಾಟೆಗೆ ತೆಗೆದುಕೊಂಡ ಘಟನೆ ಇಂದು(ಮಂಗಳವಾರ) ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಸ್ ಯಾಕೆ ಓಡಿ ಯಾಕೆ ಓಡಿಸುತ್ತಿದ್ದಿಯಾ? ಮೊದಲು ನಿಲ್ಲಿಸು ಅಂತ ಚಾಲಕನಿಗೆ ಮಾಂಗಲ್ಯ ತೆಗೆದು ಹಾಕಲು ಮಹಿಳೆಯರು ಯತ್ನಿಸಿದ್ದಾರೆ. ರಸ್ತೆಗಳಿದ ಸಾರಿಗೆ ಬಸ್‌ಗಳಿಗೆ ಮಹಿಳೆಯರು ಅಡ್ಡಹಾಕಿ ಪ್ರತಿಭಟನೆ ನಡೆಸಿದ್ದಾರೆ.