ಬಸ್‌ಗಳಲ್ಲಿ 20 ಜನ ಮಾತ್ರ, ಹೀಗಿದೆ KSRTC, BMTC ಹೊಸ ರೂಲ್ಸ್..!

May 19, 2020, 10:56 AM IST

ಬೆಂಗಳೂರು(ಮೇ 19): ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಎಂಟಿಸಿ ಬಸ್ ಸಂಚಾರ ಆರಂಭವಾಗಿದೆ.

ಈ ಸಂದರ್ಭಲ್ಲಿ ಬಸ್‌ ಚಾಕಕ ಹಾಗೂ ನಿರ್ವಾಕರಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಒಂದು ಬಸ್‌ನಲ್ಲಿ 20 ಜನರನ್ನಷ್ಟೇ ಕರೆದೊಯ್ಯಬಹುದಾಗಿದೆ. ಬೆಂಗಳೂರಿನ ಸ್ಯಾಟ್‌ಲೈಟ್‌ನಿಂದಲೇ ಬಸ್ ಸಂಚಾರ ಆರಂಭವಾಗಿದೆ.

ಹೈಕೋರ್ಟ್‌ಗೆ ಹೆಚ್ಚುವರಿ ಜಡ್ಜ್‌ ಆಗಿ ನ್ಯಾ ಕೃಷ್ಣ ಭಟ್ ನೇಮಕ ‌

ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದ್ದು,ಬೆಳಗ್ಗೆ ಏಳು ಗಂಟೆಯಿಂದಲೇ ಬಸ್ ಆರಂಭವಾಗಲಿದೆ. 11 ಗಂಟೆಯವರೆಗಷ್ಟೇ ಬಸ್ ಓಡಾಡಲಿದೆ. ನಂತರ ಮೂರು ಗಂಟೆಯಿಂದ 7 ಗಂಟೆ ವರೆಗೆ ಬಸ್‌ಗಳು ಓಡಾಡಲಿವೆ. ಡೈಲಿ ಪಾಸ್‌ ಮೂಲಕವೇ ಬಸ್ನಲ್ಲಿ ಪ್ರಯಾಣಿಸಬೇಕಿದೆ. ಹೇಗಿದೆ ಬಸ್ ಸಂಚಾರ..? ಇಲ್ಲಿದೆ ವಿಡಿಯೋ