Jul 15, 2022, 9:58 AM IST
ವಿಜಯಪುರ (ಜು. 15): ಉತ್ತರ ಕರ್ನಾಟಕದಲ್ಲಿ ಕುಡಿಯುವ ಶುದ್ದ ನೀರಿಗಾಗಿ ಜನ ನಿತ್ಯ ಪರದಾಡುತ್ತಿದ್ದಾರೆ. ಕುಡಿಯುವ ನೀರಿನಲ್ಲಿ ಹುಳ, ಗಬ್ಬು ವಾಸನೆ ಬರುತ್ತಿದೆ. ವಿಜಯಪುರದಲ್ಲಿ ಶುದ್ದ ಕುಡಿಯುವ ನೀರಿಗಾಗಿ ಜನರು ಅಕ್ಷರಶಃ ಒದ್ದಾಡುತ್ತಿದ್ದಾರೆ. ರಾಯಚೂರಿನಲ್ಲಿ ಕಲ್ಮಶ ನೀರು ಕುಡಿದು ರಾಯಚೂರಿನಲ್ಲಿ ೭ ಮಂದಿ ಸಾವನ್ನಪ್ಪಿದರೂ, ಪಕ್ಕದ ಜಿಲ್ಲೆ ವಿಜಯಪುರದ ಜಿಲ್ಲಾಡಳಿತ ಮಾತ್ರ ಎಚ್ಚೆತ್ತುಕೊಂಡಿಲ್ಲ. ಈ ನೀರನ್ನು ಕುಡಿದು ಸಾಕಷ್ಟು ಜನ ಈಗಾಗಲೇ ಅನಾರೋಗ್ಯ ಸಮಸ್ಯೆ, ವಾಂತಿ, ಭೇದಿ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದಾರೆ.
ಅರ್ಕಾವತಿ ಅವ್ಯವಸ್ಥೆ: BIG 3 ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು