vuukle one pixel image

ಪಕ್ಷಿಗಳ ಅದ್ಭುತ ಲೋಕ ಅತ್ತಿವೇರಿ ಪಕ್ಷಿಧಾಮಕ್ಕೆ ಸ್ವಾಗತ..!

Jan 29, 2021, 9:30 AM IST

ಉತ್ತರ ಕನ್ನಡ (ಜ. 29): ಹಚ್ಚ ಹಸುರಿನ ಪರಿಸರ, ಸುತ್ತ ಜಲಾಶಯ, ಚಿಲಿಪಿಲಿ ಎನ್ನುವ ತರಹೇವಾರಿ ಪಕ್ಷಿಗಳು. ಇಂತದ್ದೊಂದು ಸುಂದರ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆ ಮುಂಡಗೋಡು ತಾ. ಅತ್ತಿವೇರಿ ಪಕ್ಷಿಧಾಮದಲ್ಲಿ. ಪರಿಸರ ಪ್ರೇಮಿ ಪಿ ಡಿ ಸುದರ್ಶನ್ ದೂರದೃಷ್ಟಿಯ ಕೊಡುಗೆಯೇ ಈ ಪಕ್ಷಿಧಾಮ. ಇಲ್ಲಿ 22 ದೇಶಗಳ 79 ಪ್ರಭೇದದ ವಲಸೆ ಪಕ್ಷಿಗಳು ಕಂಡು ಬಂದಿವೆ. 

ಲಾಲ್ ಖಿಲಾದ ಕೋಲಾಹಲಕ್ಕೆ ಅಸಲಿ ಕಾರಣ ಯಾರು? ಬಯಲಾಯ್ತು ರಹಸ್ಯ!