47 ದಿನಗಳ ಕಾಲ ಗ್ರೀನ್ ಝೋನ್ ಆಗಿದ್ದ ಉಡುಪಿಯಲ್ಲಿ ಈಗ ಕೊರೋನಾ ಸ್ಫೋಟವಾಗಿದೆ. ಒಂದೇ ಒಂದು ಪ್ರಕರಣವಿಲ್ಲದೆ ಆರಾಮವಾಗಿದ್ದ ಉಡುಪಿಯಲ್ಲಿ ಇದೀಗ ಕೊರೋನಾ ಪ್ರಕರಣ ಹೆಚ್ಚುತ್ತಲೇ ಇದೆ.
ಉಡುಪಿ(ಮೇ 26): 47 ದಿನಗಳ ಕಾಲ ಗ್ರೀನ್ ಝೋನ್ ಆಗಿದ್ದ ಉಡುಪಿಯಲ್ಲಿ ಈಗ ಕೊರೋನಾ ಸ್ಫೋಟವಾಗಿದೆ. ಒಂದೇ ಒಂದು ಪ್ರಕರಣವಿಲ್ಲದೆ ಆರಾಮವಾಗಿದ್ದ ಉಡುಪಿಯಲ್ಲಿ ಇದೀಗ ಕೊರೋನಾ ಪ್ರಕರಣ ಹೆಚ್ಚುತ್ತಲೇ ಇದೆ.
ಉಡುಪಿ: ಹತ್ತೇ ದಿನಗಳಲ್ಲಿ ಶತಕ ದಾಟಿದ ಸೋಂಕಿತರ ಸಂಖ್ಯೆ, ಜಿಪಂ ಸಿಬ್ಬಂದಿಗೂ ಸೋಂಕು
ಉಡುಪಿಗೆ ಮುಂಬೈನಿಂದ ಬಂದವರಿಂದಾಗಿ ಆತಂಕ ಎದುರಾಗಿದೆ. ಮುಂಬೈನಿಂದ ಬಂದ 3000ಕ್ಕೂ ಅಧಿಕ ಜನರ ವರದಿ ಬರಲು ಬಾಕಿ ಇದೆ. ಉಡುಪಿಯಲ್ಲಿ ಇಂದು 20ಕ್ಕೂ ಪಾಸಿಟಿವ್ ಪ್ರಕರಣ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.