ನಾವು ಮತದಾನ ಮಾಡಿದ್ದೇವೆ, ನೀವು ಮತದಾನ ಮಾಡಿ ಅಂತ ಹೇಳಿದ್ದಾರೆ. ಬಹಳಷ್ಟು ಜನ ತೃತೀಯ ಲಿಂಗಿಗಳು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ.
ನೆಲಮಂಗಲ(ಮೇ.10): ರಾಜ್ಯ ವಿಧಾನಸಭೆಗೆ ಇಂದು(ಬುಧವಾರ) ಬೆಳಿಗ್ಗೆಯಿಂದ ರಾಜ್ಯಾದ್ಯಂತ ಮತದಾನ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದಲ್ಲಿ ತೃತೀಯ ಲಿಂಗಿಗಳೂ ಕೂಡ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನದ ಬಳಿಕ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ನಾವು ಮತದಾನ ಮಾಡಿದ್ದೇವೆ, ನೀವು ಮತದಾನ ಮಾಡಿ ಅಂತ ಹೇಳಿದ್ದಾರೆ. ಬಹಳಷ್ಟು ಜನ ತೃತೀಯ ಲಿಂಗಿಗಳು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಸರತಿ ಸಾಲಲ್ಲಿ ನಿಂತು ವೋಟ್ ಮಾಡಿ, ಹೊಸ ಮತದಾರರಿಗೆ ಮಹತ್ವದ ಸಂದೇಶ ಸಾರಿದ ಜಾವಗಲ್ ಶ್ರೀನಾಥ್