ಕುಟುಂಬ ನಿರ್ವಹಣೆಗೆ ಕೃಷಿ ಮಾಡಿ ಸೈ,  ಓದಿನಲ್ಲೂ ಜೈ ಎನಿಸಿಕೊಂಡ ರಾಯಚೂರಿನ ಯುವತಿ!

ಕುಟುಂಬ ನಿರ್ವಹಣೆಗೆ ಕೃಷಿ ಮಾಡಿ ಸೈ, ಓದಿನಲ್ಲೂ ಜೈ ಎನಿಸಿಕೊಂಡ ರಾಯಚೂರಿನ ಯುವತಿ!

Published : Jul 13, 2021, 10:54 AM IST

ಹೆಣ್ಣು ಮನಸ್ಸು ಮಾಡಿದರೆ, ಕಷ್ಟಕರವಾದ ಸಂದರ್ಭವನ್ನು ಸುಲಬಗೊಳಿಸಬಲ್ಲಳು ಎನ್ನುವುದಕ್ಕೆ ಈ ಯುವತಿಯೇ ಉದಾಹರಣೆ ನೋಡಿ!

ರಾಯಚೂರು (ಜು. 13): ಹೆಣ್ಣು ಮನಸ್ಸು ಮಾಡಿದರೆ, ಕಷ್ಟಕರವಾದ ಸಂದರ್ಭವನ್ನು ಸುಲಬಗೊಳಿಸಬಲ್ಲಳು ಎನ್ನುವುದಕ್ಕೆ ಈ ಯುವತಿಯೇ ಉದಾಹರಣೆ ನೋಡಿ. ಸಿರಿವಾರ ತಾಲೂಕಿನ ಜಕ್ಕಲದಿಣ್ಣಿ ಗ್ರಾಮದ ಹುಲಿಗೆಮ್ಮ ಯುವತಿ ಡಿಗ್ರಿ ಎರಡನೇ ವರ್ಷ ಓದಬೇಕಿತ್ತು. ತಂದೆ ಅನಾರೋಗ್ಯದಿಂದ ನಿಧನ ಹೊಂದಿದ್ದರಿಂದ ಕುಟುಂಬದ ಜವಾಬ್ದಾರಿ ಹೊರಬೇಕಾಗಿ ಬಂತು. ತಮ್ಮದೇ ಜಮೀನಿನಲ್ಲಿ ಟ್ರಾಕ್ಟರ್ ಓಡಿಸಿ, ಕೃಷಿ ಕೆಲಸ ಮಾಡುತ್ತಾರೆ. ಮನೆಯ ಸಾಲವನ್ನು ತೀರಿಸಿ, ಅಕ್ಕನನ್ನು ಡಿಗ್ರಿ ಓದಿಸುವ ಇಚ್ಚೆಯನ್ನು ಹೊಂದಿದ್ಧಾರೆ.  ಕುಟುಂಬವನ್ನು ನಿರ್ವಹಿಸುತ್ತಿದ್ದಾರೆ.ವಿದ್ಯಾಭ್ಯಾಸಕ್ಕೂ ಸೈ, ಕೃಷಿ ಕೆಲಸಕ್ಕೂ ಜೈ ಎನ್ನುವ ಹುಲಿಗೆಮ್ಮನ ಈ ಸಾಧನೆಯನ್ನು ಮೆಚ್ಚಲೇಬೇಕು. 
 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!