2 ನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಇಂದು ನಡೆಯುತ್ತಿದೆ. ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಇಲ್ಲಿನ ಕೂಡ್ಲಿಗಿ ತಾಲೂಕಿನ ಗುಂಡುಮೊಣಗು ಗ್ರಾಮದ ಬೂತ್ ನಂಬರ್ 47 ರಲ್ಲಿ ವಿಶೇಷಚೇತನ ಲಕ್ಷ್ಮೀದೇವಿ ಎನ್ನುವವರು ಯಾರ ಸಹಾಯವೂ ಇಲ್ಲದೇ ಮತದಾನ ಮಾಡಿದ್ದಾರೆ.
ಬಳ್ಳಾರಿ (ಡಿ, 27): 2 ನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಇಂದು ನಡೆಯುತ್ತಿದೆ. ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಇಲ್ಲಿನ ಕೂಡ್ಲಿಗಿ ತಾಲೂಕಿನ ಗುಂಡುಮೊಣಗು ಗ್ರಾಮದ ಬೂತ್ ನಂಬರ್ 47 ರಲ್ಲಿ ವಿಶೇಷಚೇತನ ಲಕ್ಷ್ಮೀದೇವಿ ಎನ್ನುವವರು ಯಾರ ಸಹಾಯವೂ ಇಲ್ಲದೇ ಮತದಾನ ಮಾಡಿದ್ದಾರೆ.
ಪ್ರತಿ ಚುನಾವಣೆಯಲ್ಲಿಯೂ ತಪ್ಪದೇ ಮತ ಹಾಕುವ ಇವರು, ಯಾರ ಸಹಾಯವಿಲ್ಲದೇ ಮತ ಚಲಾವಣೆ ಮಾಡುತ್ತಾರೆ. ಏನೇನೋ ನೆಪವೊಡ್ಡಿ ಮತದಾನದಿಂದ ತಪ್ಪಿಸಿಕೊಳ್ಳುವವರಿಗೆ ಈ ಹೆಣ್ಣು ಮಗಳು ಸ್ಫೂರ್ತಿಯಾಗಿದ್ದಾಳೆ.