Jan 22, 2020, 8:14 PM IST
ಶಿವಮೊಗ್ಗ, [ಜ.22]: ಎಲ್ಲಾ ಸರಕಾರಿ ಪದವಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಮೂರು ವರ್ಷ ವ್ಯಾಸಂಗದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ ನೀಡುವಂತೆ ಒತ್ತಾಯಿಸಿ NSUI ಪ್ರತಿಭಟನೆ ಮಾಡಿತು.
ಇಂದು [ಬುಧವಾರ] ಸಿಎಂ ತವರು ಕ್ಷೇತ್ರವಾದ ಶಿವಮೊಗ್ಗದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಸರಿಯಾಗಿ ಲ್ಯಾಪ್ ಟಾಪ್ ವಿತರಣೆಯಾಗುತ್ತಿಲ್ಲ. ಅಲ್ಲದೇ ಪದವಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.