Dec 26, 2019, 6:43 PM IST
ಬೆಂಗಳೂರು(ಡಿ. 26) ಗ್ರಹಣಕ್ಕೆ ಡೋಂಟ್ ಕೇರ್ ಎಂದ ಜೋಡಿ ಗ್ರಹಣದ ದಿನವೇ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪ್ರಿ ವೆಡ್ಡಿಂಗ್ ಪೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಕೆಸರು ಗದ್ದೆಗೆ ಇಳಿದ ನವಜೋಡಿ.. ಏನಪ್ಪಾ ಇವರ ಕತೆ!
ಪೋಟೋಶೂಟ್ ನಡುವೆಯೇ ಗ್ರಹಣವನ್ನು ಉತ್ತರ ಪ್ರದೇಶ ಮೂಲದ ಜೋಡಿ ವೀಕ್ಷಣೆ ಮಾಡಿದೆ. ಗ್ರಹಣದ ದಿನ ಶುಭ ಕಾರ್ಯ ಮಾಡಬಾರದು ಎಂಬ ನಂಬಿಕೆ ಇದ್ದರೂ ಈ ಜೋಡಿ ಮಾತ್ರ ಡೋಂಟ್ ಕೇರ್ ಎಂದಿದೆ.