Aug 21, 2020, 2:01 PM IST
ಬೆಂಗಳೂರು (ಆ.21): ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಸಂಪತ್ ರಾಜ್ ಹಾಗೂ ಜಾಕೀರ್ ಮೊಬೈಲನ್ನು ಸಿಸಿಬಿ ವಶಕ್ಕೆ ಪಡೆದಿದ್ದು, ಆದರೆ ಈ ಬಗ್ಗೆ ಮಾಹಿತಿ ಕಲೆಹಾಕಲು ಹಿನ್ನಡೆ ಆಗುತ್ತಿದೆ.
ಈನಿಟ್ಟಿನಲ್ಲಿ ಬೇರೆ ರಾಜ್ಯದ ಟೆಕ್ನಿಕಲ್ ಟೀಂ ಮೊರೆ ಹೋಗಲು ನಿರ್ಧರಿಸಲಾಗಿದೆ. ಕಾರಣ ಕಾರ್ಪೊರೇಟರ್ಸ್ ಮೊಬೈಲ್ ಡೇಟಾ ರಿಟ್ರೀವ್ ಆಗುತ್ತಿಲ್ಲ.