ಮೈಸೂರು (Mysuru) ರಸ್ತೆಯ ರಿಂಗ್ ರಸ್ತೆಯಲ್ಲಿ ನಿರ್ಮಾಣ ಮಾಡುತ್ತಿದ್ದ ನಕಲಿ ನಂದಿನಿ ತುಪ್ಪ ತಯಾರಿಸುತ್ತಿದ್ದ ಘಟಕದ ಮೇಲೆ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಸದಸ್ಯರು ದಾಳಿ ನಡೆಸಿದ್ದಾರೆ. ಈ ಸಂಬಂಧ ಮೈಮುಲ್ ಹಾಗೂ ಆಹಾರ ಇಲಾಖೆಗೆ ಮಾಹಿತಿ ನೀಡಿ ಸದ್ಯ ನಕಲಿ ತುಪ್ಪದ ಘಟಕ ಸೀಜ್ ಮಾಡಲಾಗಿದೆ.
ಮೈಸೂರು (ಡಿ. 19): ಮೈಸೂರು (Mysuru) ರಸ್ತೆಯ ರಿಂಗ್ ರಸ್ತೆಯಲ್ಲಿ ನಿರ್ಮಾಣ ಮಾಡುತ್ತಿದ್ದ ನಕಲಿ ನಂದಿನಿ ತುಪ್ಪ (Nandini Ghee) ತಯಾರಿಸುತ್ತಿದ್ದ ಘಟಕದ ಮೇಲೆ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಸದಸ್ಯರು ದಾಳಿ ನಡೆಸಿದ್ದಾರೆ. ಈ ಸಂಬಂಧ ಮೈಮುಲ್ (MYMUL) ಹಾಗೂ ಆಹಾರ ಇಲಾಖೆಗೆ ಮಾಹಿತಿ ನೀಡಿ ಸದ್ಯ ನಕಲಿ ತುಪ್ಪದ ಘಟಕ ಸೀಜ್ ಮಾಡಲಾಗಿದೆ.
Crime News; ಎಚ್ಚೆತ್ತು ದೂರು ಕೊಟ್ಟ ನಂದಿನಿ, ಕಸಾಯಿಖಾನೆ ಸೇರಬೇಕಿದ್ದ ಹಸುಗಳ ರಕ್ಷಣೆ
ಇಲ್ಲಇನ ಹೊಸಹುಂಡಿ ಗ್ರಾಮದಲ್ಲಿ ಜಾಲ ಪತ್ತೆಯಾಗಿದೆ. ಪಾಮ್ ಆಯಿಲ್, ಖಚ್ಚಾ ಆಯಿಲ್ ಬೆರೆಸಿ ತುಪ್ಪ ಮಾಡಲಾಗುತಿತ್ತು. ಇಲ್ಲಿ 1000 ಟಿನ್ ತುಪ್ಪ ವಶಪಡಿಸಿಕೊಳ್ಳಲಾಗಿದೆ. ಇಲ್ಲೀಗ ಸ್ಯಾಂಪಲ್ ಎಲ್ಲವನ್ನೂ ಪಡೆದು ತನಿಖೆ ಮಾಡಲಾಗುತ್ತಿದೆ. ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುವ ರೀತಿಯಲ್ಲಿಇಲ್ಲಿ ತುಪ್ಪ ತಯಾರಿಸುತ್ತಿದ್ದು ಇದನ್ನು ತೆರೆದು ನಕಲಿ ತುಪ್ಪ ತಯಾರಿಸುತ್ತಿದ್ದ ಜಾಲಕ್ಕಾಗಿ ಶೋಧ ನಡೆಸಲಾಗುತ್ತಿದೆ.