Jan 14, 2020, 8:12 PM IST
ಮೈಸೂರು(ಜ.14): ಮೈಸೂರಿನ ವಿವಿಯಲ್ಲಿ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ್ದ ನಳಿನಿ ಬಾಲಕುಮಾರ್, ಇಂದು ಮೈಸೂರಿನ ಕೋರ್ಟ್ ಆವರಣದಲ್ಲಿ ರಂಪಾಟ ಮಾಡಿದ್ದಾರೆ. ನಳಿನಿ ಪರ ವಕಾಲತ್ತು ವಹಿಸಲು ವಕೀಲರ ಸಂಘ ನಿರ್ಧರಿಸಿದ್ದು, ನಿಮಗೆಲ್ಲಾ ಮಾನವೀಯತೆ ಇಲ್ಲ ಎಂದು ನಳಿನಿ ಕೂಗಾಡಿದ್ದಾರೆ. ನಳಿನಿಗೆ ಮಾತನಾಡಲು ಅವಕಾಶ ಕೊಡದ ಅವರ ತಾಯಿ, ಆಕೆಯನ್ನು ಎಳೆದುಕೊಂಡು ಹೋಗಿರುವುದು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..