Tumakuru: ಹತ್ಯಾಳು ಬೆಟ್ಟದಲ್ಲಿ ದೇವಸ್ಥಾನದ ಎದುರು ನಗ್ನ ವ್ಯಕ್ತಿಯಿಂದ ದಾಂಧಲೆ

Jan 16, 2022, 10:27 AM IST

ತುಮಕೂರು (ಜ. 16):  ಹತ್ಯಾಳು ಬೆಟ್ಟದಲ್ಲಿ ದೇವಸ್ಥಾನದ ಎದುರು   ನಗ್ನವಾಗಿ ಮೈ ಮೇಲೆ ಹೂವಿನ ಹಾರ ಹಾಕಿಕೊಂಡು  ದೇವಗೌಡ ಎಂಬಾತ ಅಸಭ್ಯ ವರ್ತನೆ ಮಾಡಿದ್ದಾನೆ. 5 ಬೈಕ್ ಗಳಿಗೆ ಬೆಂಕಿ, ಬೆಟ್ಟದ ಮೆಟ್ಟಿಲು ಮೇಲೆ ಬಿಯರ್ ಬಾಟಲಿ ಇಟ್ಟು ಒಡೆದಿದ್ದಾನೆ. ಕೆ.ಬಿ ಕ್ರಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.