Mar 4, 2021, 8:12 PM IST
ಮೈಸೂರು(ಮಾ. 04) ಮೈಸೂರಿನ ಈ ಮಹಿಳೆಗೆ ರೈತ ರತ್ನ ಪುರಸ್ಕಾರ ದೊರೆತಿದೆ. ಕೃಷಿ ಜತೆಗೆ ಕುರು-ಮೇಕೆ ಮತ್ತು ಕುರಿ ಸಾಕಣೆ ಮಾಡುತ್ತಿದ್ದಾರೆ. ತಮಗಿರುವ ಜಮೀನಿನಲ್ಲಿ ಒಳ್ಳೆ ಆದಾಯ ಗಳಿಸುತ್ತಿದ್ದಾರೆ.
ಮೂರು ಏಕರೆ ಜಮೀನು ಹೊಂದಿರುವ ಮಹಿಳೆ ತರಕಾರಿ ಸೇರಿದಂತೆ ಎಲ್ಲವನ್ನು ಬೆಳೆದುಕೊಳ್ಳುತ್ತಾರೆ. ಮಹಿಳೆ ದಾಸಿ ಅವರಿಗೆ ರೈತ ರತ್ನ ಪುರಸ್ಕಾರ ದೊರೆತಿದೆ.