
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟವು ಸತತ ಮಳೆಯಿಂದಾಗಿ ದಟ್ಟವಾದ ಮಂಜಿನಿಂದ ಆವೃತವಾಗಿದೆ, ಹಚ್ಚ ಹಸಿರಿನ ವನಸಿರಿಯು ಮೋಡಗಳಲ್ಲಿ ಮರೆಯಾಗಿ ಬೆಳ್ಳಿ ಮೋಡಗಳು ಧರೆಗಿಳಿದಂತೆ ಭಾಸವಾಗುತ್ತಿದೆ. ಈ ಅದ್ಭುತ ದೃಶ್ಯಕಾವ್ಯವು ಬೆಟ್ಟವನ್ನೇ ಅಪ್ಪಿಕೊಂಡಿರುವ ಮೋಡಗಳ ಸಾಲುಗಳಿಂದಾಗಿ ಹಿಮಾಚ್ಛಾದಿತ ಪ್ರದೇಶದಂತೆ ಕಂಗೊಳಿಸುತ್ತಿದ್ದು, ರಂಗನಾಥನ ದರ್ಶನಕ್ಕೆ ಬರುವ ಭಕ್ತರಿಗೆ ವಿಶೇಷ ಹಾಗೂ ಮನಮೋಹಕ ಅನುಭವ ನೀಡುತ್ತಿದೆ. BR Hills misty weather, Chamarajanagar tourist spots, Biligirirangana Betta clouds, Karnataka monsoon scenery, Yelandur nature beauty, BR Hills after rain Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared