ಕರಾವಳಿಯಲ್ಲಿ ಕಂಬಳದ ಟ್ರೈನಿಂಗ್ : ಕೋಣಗಳ ಸಂಪೂರ್ಣ ನಿರ್ವಹಣೆ ಕ್ಲಾಸ್

ಕರಾವಳಿಯಲ್ಲಿ ಕಂಬಳದ ಟ್ರೈನಿಂಗ್ : ಕೋಣಗಳ ಸಂಪೂರ್ಣ ನಿರ್ವಹಣೆ ಕ್ಲಾಸ್

Published : Oct 07, 2021, 02:16 PM IST

ದಕ್ಷಿಣ ಕನ್ನಡದ ಪ್ರಸಿದ್ಧ ಕಂಬಳದಲ್ಲಿ ಕೋಣ ಓಡಿಸುವರಿಗೆ ಸಾಕಷ್ಟು ಡಿಮಾಂಡ್ ಇದೆ. ಇದಕ್ಕಾಗಿ ಕಂಬಳ ಸಂರಕ್ಷಣಾ, ನಿರ್ವಹಣೆ, ತರಬೇತಿ ಸಮಿತಿ ವರ್ಷಂಪ್ರತಿ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತೆ. ಕಳೆದ ಆರು ವರ್ಷಗಳಿಂದ ಈ ತರಬೇತಿ ನೀಡುತ್ತಿದ್ದು, ಈ ಬಾರೀ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆಯ ಕಡಲಕೆರೆಯಲ್ಲಿ 33 ನವ ತರುಣರಿಗೆ ಕೋಣಗಳ ಸಂಪೂರ್ಣ ನಿರ್ವಹಣಾ ತರಬೇತಿ ನೀಡಲಾಗುತ್ತಿದೆ.

ಮಂಗಳೂರು (ಅ.07):  ಕರಾವಳಿಯಲ್ಲಿರುವಷ್ಟು ಕಂಬಳದ (Kambala) ಕ್ರೇಝ್ ಬೇರೆಲ್ಲೂ ಕಾಣಸಿಗದು. ತುಳುನಾಡ ಜನಪದ ಕ್ರೀಡೆಯಾಗಿ ಬೆಳೆದಿರುವ ಕಂಬಳ ಇಂದು ದಕ್ಷಿಣ ಕನ್ನಡ (Dakshina kannada) ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾಣಸಿಗುತ್ತದೆ. ಉಳಿದ ಕ್ರೀಡೆಗಳಿಗೆ ಹೋಲಿಸಿದ್ರೆ ಕಂಬಳ ತುಂಬಾ ಢಿಪರೆಂಟ್ ಆಗಿ ಕಾಣುತ್ತೆ. ಇನ್ನು ಇಲ್ಲಿ ಕೋಣ ಓಡಿಸುವರಿಗೆ ಸಾಕಷ್ಟು ಡಿಮಾಂಡ್ ಇದೆ. ಇದಕ್ಕಾಗಿ ಕಂಬಳ ಸಂರಕ್ಷಣಾ, ನಿರ್ವಹಣೆ, ತರಬೇತಿ ಸಮಿತಿ ವರ್ಷಂಪ್ರತಿ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತೆ. ಕಳೆದ ಆರು ವರ್ಷಗಳಿಂದ ಈ ತರಬೇತಿ ನೀಡುತ್ತಿದ್ದು, ಈ ಬಾರೀ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆಯ ಕಡಲಕೆರೆಯಲ್ಲಿ 33 ನವ ತರುಣರಿಗೆ ಕೋಣಗಳ ಸಂಪೂರ್ಣ ನಿರ್ವಹಣಾ ತರಬೇತಿ ನೀಡಲಾಗುತ್ತಿದೆ.

ಮಂಗಳೂರು ಕಂಬಳದಲ್ಲಿ ನಿಶಾಂತ್‌ ಕೂಟ ದಾಖಲೆ

ಈ ತರಬೇತಿ ಸಂಪೂರ್ಣ ಉಚಿತವಾಗಿದ್ದು, ಈ ಬಾರಿ 219 ಜನ ತರಬೇತಿಗಾಗಿ ಅರ್ಜಿ ಸಲ್ಲಿಸಿದ್ರು. ಆದ್ರೆ ದೈಹಿಕ, ಶಾರೀರಿಕ ಪರೀಕ್ಷೆ ನಡೆಸಿ ಅಂತಿಮವಾಗಿ 33 ಯುವಕರನ್ನು ಆಯ್ಕೆ ಮಾಡಲಾಗಿದೆ. ಒಟ್ಟು 15 ದಿನಗಳ ತರಬೇತಿ ನಡೆಯುತ್ತಿದ್ದು, ತರಬೇತಿ ಬಳಿಕ ಪ್ರಾಯೋಗಿಕ ಕಂಬಳವೂ ನಡೆಯಲಿದೆ.

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?