ಕೇರಳ-ಕರ್ನಾಟಕ ಗಡಿಯಲ್ಲಿ ಕಟ್ಟು ನಿಟ್ಟಿಗೆ ಅಸಮಾಧಾನ : ಅಲ್ಲಿ ನಡೆಯುವ ಅಕ್ರಮ ಕಾಣಿಸಲ್ವಾ..?

ಕೇರಳ-ಕರ್ನಾಟಕ ಗಡಿಯಲ್ಲಿ ಕಟ್ಟು ನಿಟ್ಟಿಗೆ ಅಸಮಾಧಾನ : ಅಲ್ಲಿ ನಡೆಯುವ ಅಕ್ರಮ ಕಾಣಿಸಲ್ವಾ..?

Suvarna News   | Asianet News
Published : Sep 01, 2021, 03:43 PM ISTUpdated : Sep 01, 2021, 03:48 PM IST

ಗಡಿಯಲ್ಲಿ ಕೇರಳಕ್ಕೆ ಅಕ್ರಮ ಮರಳು ಸಾಗಾಟ ಜಿಲ್ಲಾಧಿಕಾರಿಗೆ ಕಾಣುತ್ತಿಲ್ಲವೇ. ಗಡಿ ಪ್ರದೇಶದಲ್ಲಿ ಬರೋ ಜನರಿಗೆ ಮಾತ್ರ ಕಾನೂನು ಮಾಡಿ ತಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ಅಸಮಾಧಾನ ಹೊರಹಾಕಿದರು. 

ಇಲ್ಲಿ ಅಕ್ರಮವಾಗಿ ಕೇರಳಕ್ಕೆ ಮರಳು ಹೇಗೆ ಸಾಗಾಟವಾಗ್ತಿದೆ? ಮರಳು ಸಾಗಾಟ ಲಾರಿಗಳನ್ನು ಯಾಕೆ ಇವರು ಗಡಿಯಲ್ಲಿ ತಡೆಯಲ್ಲ? ದ.ಕ ಜಿಲ್ಲಾಧಿಕಾರಿಗಳಿಗೆ ಗಡಿಯಲ್ಲಿ ಹಾಕಿರೋ ಕ್ಯಾಮಾರದಲ್ಲಿ ಇದೆಲ್ಲಾ ಕಾಣುವುದಿಲ್ಲವೇ..? ಎಷ್ಟು ಮರಳು ಹೋಗುತ್ತದೆ ಎಂದು ಜಿಲ್ಲಾಧಿಕಾರಿ ಯಾಕೆ ಕ್ಯಾಮರಾ ನೋಡಲ್ಲ. ಮರಳು ರಾತ್ರಿ ಹೊತ್ತು ಬರುತ್ತದೆ.  ಕೆಲಸಕ್ಕೆ ಬರುವ ನಮಗೆ ತೊಂದರೆ ಎಂದು ಜನ ಕೇಳುತ್ತಾರೆ. ಜನರು ನನ್ನ ಬಳಿ ಇದನ್ನ ಕೇಳುವಾಗ ನಾನು ಏನೆಂದು ಉತ್ತರ ಕೊಡಲಿ?  ಸರ್ಕಾರ ತನ್ನ ಆದೇಶದಲ್ಲಿ ಯಾವುದೇ ಸ್ಪಷ್ಟತೆ ಇಲ್ಲದೇ ನಡೆದುಕೊಳ್ಳುತ್ತಿದೆ.  ಅಲ್ಲಿಂದ ಬರೋರು ಬರುತ್ತಾರೆ.  ಹೋಗುವವರು ಹೋಗುತ್ತಾರೆ.  ಬರದೇ ಇರುವವರು ಬಾಕಿಯಾಗುತ್ತಿದ್ದಾರೆ ಎಂದರು.   

ಮಂಗಳೂರು (ಸೆ.01):  ಗಡಿಯಲ್ಲಿ ಕೇರಳಕ್ಕೆ ಅಕ್ರಮ ಮರಳು ಸಾಗಾಟ ಜಿಲ್ಲಾಧಿಕಾರಿಗೆ ಕಾಣುತ್ತಿಲ್ಲವೇ. ಗಡಿ ಪ್ರದೇಶದಲ್ಲಿ ಬರೋ ಜನರಿಗೆ ಮಾತ್ರ ಕಾನೂನು ಮಾಡಿ ತಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ಅಸಮಾಧಾನ ಹೊರಹಾಕಿದರು. 

ಗಣೇಶೋತ್ಸವಕ್ಕೆ ಅನುಮತಿ ನೀಡಲು ಸರ್ಕಾರದ ವಿಳಂಬ : ಯು.ಟಿ.ಖಾದರ್ ಆಕ್ರೋಶ

ಇಲ್ಲಿ ಅಕ್ರಮವಾಗಿ ಕೇರಳಕ್ಕೆ ಮರಳು ಹೇಗೆ ಸಾಗಾಟವಾಗ್ತಿದೆ? ಮರಳು ಸಾಗಾಟ ಲಾರಿಗಳನ್ನು ಯಾಕೆ ಇವರು ಗಡಿಯಲ್ಲಿ ತಡೆಯಲ್ಲ? ದ.ಕ ಜಿಲ್ಲಾಧಿಕಾರಿಗಳಿಗೆ ಗಡಿಯಲ್ಲಿ ಹಾಕಿರೋ ಕ್ಯಾಮಾರದಲ್ಲಿ ಇದೆಲ್ಲಾ ಕಾಣುವುದಿಲ್ಲವೇ..? ಎಷ್ಟು ಮರಳು ಹೋಗುತ್ತದೆ ಎಂದು ಜಿಲ್ಲಾಧಿಕಾರಿ ಯಾಕೆ ಕ್ಯಾಮರಾ ನೋಡಲ್ಲ. ಮರಳು ರಾತ್ರಿ ಹೊತ್ತು ಬರುತ್ತದೆ.  ಕೆಲಸಕ್ಕೆ ಬರುವ ನಮಗೆ ತೊಂದರೆ ಎಂದು ಜನ ಕೇಳುತ್ತಾರೆ. ಜನರು ನನ್ನ ಬಳಿ ಇದನ್ನ ಕೇಳುವಾಗ ನಾನು ಏನೆಂದು ಉತ್ತರ ಕೊಡಲಿ?  ಸರ್ಕಾರ ತನ್ನ ಆದೇಶದಲ್ಲಿ ಯಾವುದೇ ಸ್ಪಷ್ಟತೆ ಇಲ್ಲದೇ ನಡೆದುಕೊಳ್ಳುತ್ತಿದೆ.  ಅಲ್ಲಿಂದ ಬರೋರು ಬರುತ್ತಾರೆ.  ಹೋಗುವವರು ಹೋಗುತ್ತಾರೆ.  ಬರದೇ ಇರುವವರು ಬಾಕಿಯಾಗುತ್ತಿದ್ದಾರೆ ಎಂದರು.   

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!